ರೈಲು ನಿಲ್ದಾಣಗಳಲ್ಲೂ ಏರ್‌ಪೋರ್ಟ್ ಮಾದರಿಯ ಪ್ರವೇಶ, ಲಗೇಜ್ ನಿಯಮ ಜಾರಿಗೆ ಭಾರತೀಯ ರೈಲ್ವೆ ಕ್ರಮ
newsics.com ನವದೆಹಲಿ: 2026ರ ಡಿಸೆಂಬರ್‌ನಿಂದ ವಿಮಾನ ನಿಲ್ದಾಣಗಳಂತೆ ಕೇವಲ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಟರ್ಮಿನಲ್ ಪ್ರದೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ರೈಲು ಟಿಕೆಟ್ಟೇ ಬೋರ್ಡಿಂಗ್ ಪಾಸ್ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಪ್ರಯಾಣಿಕರಲ್ಲದವರು ನಿಲ್ದಾಣ ಪ್ರವೇಶಿಸಲು ವಿಸಿಟರ್ ಪಾಸ್ ಮಾದರಿಯಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಪಡೆಯಬೇಕಾಗುತ್ತದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಅಲ್ಲದೆ, ವಿಮಾನ ನಿಲ್ದಾಣಗಳಲ್ಲಿನ ಲಗೇಜ್ ನಿಯಮಗಳನ್ನೇ ರೈಲ್ವೆ ನಿಲ್ದಾಣಗಳಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಈ ಹೊಸ ವ್ಯವಸ್ಥೆಯ ಅಡಿಯಲ್ಲಿ, ಆಯ್ದ … Continue reading ರೈಲು ನಿಲ್ದಾಣಗಳಲ್ಲೂ ಏರ್‌ಪೋರ್ಟ್ ಮಾದರಿಯ ಪ್ರವೇಶ, ಲಗೇಜ್ ನಿಯಮ ಜಾರಿಗೆ ಭಾರತೀಯ ರೈಲ್ವೆ ಕ್ರಮ
Copy and paste this URL into your WordPress site to embed
Copy and paste this code into your site to embed