Love is blind ಗೊತ್ತಿಲ್ಲದೆ ಮಗನನ್ನೇ ಲವ್ ಮಾಡಿ ಮದುವೆಯಾದ ತಾಯಿ, ಮಕ್ಕಳಾದ ಬಳಿಕ ಸತ್ಯ ಬಹಿರಂಗ!

newsics.com ಆಕೆಗೆ ವಯಸ್ಸಿನಲ್ಲಿ ಕಿರಿಯನ ಜತೆ ಪ್ರೀತಿ ಶುರುವಾಗಿದೆ. ಹೇಗೋ ಪರಿಚಯವಾಗಿ ನಂಬರ್ ಬದಲಾಯಿಸಿಕೊಂಡಿದ್ದಾರೆ. ಬಳಿಕ ಚಾಟಿಂಗ್ ಶುರುವಾಗಿದೆ. ಈ ಚಾಟಿಂಗ್ ಕೊನೆಗೆ ಪ್ರೀತಿಯಾಗಿ ಮದುವೆಯ ಅರ್ಥ ಪಡೆದುಕೊಂಡಿದೆ. ಇಬ್ಬರೂ ಮದುವೆಯಾಗಿದ್ದಾರೆ. ವರ್ಷಗಳು ಉರುಳಿವೆ. ಈ ದಂಪತಿಗೆ ಎರಡು ಮಕ್ಕಳಾಗಿದೆ. ಸಂಸಾರದಲ್ಲಿ ಹೆಚ್ಚಿನ ಸಮಸ್ಯೆಗಳಿಲ್ಲದೆ ಸಾಗಿದೆ. ಇದರ ನಡುವೆ ತಾನು ಮದುವೆಯಾಗಿರುವುದು ತನ್ನ ಸ್ವಂತ ಮಗನನ್ನೇ ಅನ್ನೋ ಸ್ಫೋಟಕ ಸತ್ಯ ಬಯಲಾದ ಘಟನೆ ಅಮೆರಿಕದ ಒಹಿಯೋದಲ್ಲಿ ನಡೆದಿದೆ. ಈ ದಂಪತಿಗೆ ಇಬ್ಬರು ಮಕ್ಕಳಾದ ಬಳಿಕ ಮಕ್ಕಳ ಭವಿಷ್ಯದಲ್ಲಿ … Continue reading Love is blind ಗೊತ್ತಿಲ್ಲದೆ ಮಗನನ್ನೇ ಲವ್ ಮಾಡಿ ಮದುವೆಯಾದ ತಾಯಿ, ಮಕ್ಕಳಾದ ಬಳಿಕ ಸತ್ಯ ಬಹಿರಂಗ!