Little Ganesha ready to take off! ವಿಮಾನವೇರಲು ಸಿದ್ಧನಾದ ಪುಟ್ಟ ಗಣಪ! ಮಂಗಳೂರಲ್ಲಿ ತಯಾರಿ, ಕ್ಯಾಲಿಫೋರ್ನಿಯಾದಲ್ಲಿ ಪೂಜೆ!

newsics.com ಮಂಗಳೂರು: ಇದೇ ಆಗಸ್ಟ್ 27ರಂದು ಗಣೇಶ ಚತುರ್ಥಿ ಹಬ್ಬ. ಇಲ್ಲಿ ತಯಾರಾಗುವ ಗಣೇಶ ಮೂರ್ತಿ ಅಮೆರಿಕದಲ್ಲಿ ಪೂಜೆಗೊಳ್ಳಲಿದೆ. ಮಂಗಳೂರಿನಲ್ಲಿ ತಯಾರಾದ ಗಣಪತಿಯ ಮೂರ್ತಿಯೊಂದು ಸಮುದ್ರವನ್ನು ದಾಟಿ ಅಮೆರಿಕಕ್ಕೆ ತೆರಳಲಿದೆ. ಮಂಗಳೂರಿನ ಮಣ್ಣಗುಡ್ಡದ ರಾಮಚಂದ್ರ ರಾವ್ ಕುಟುಂಬದಿಂದ ತಯಾರಾದ ಈ ಗಣಪತಿಯ ಮೂರ್ತಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಶೆರ್ಲೇಕರ್ ಕುಟುಂಬವು ಪೂಜಿಸಲಿದೆ. ಮಂಗಳೂರಿನ ಮಣ್ಣಗುಡ್ಡದಲ್ಲಿ 96 ವರ್ಷಗಳ ಹಿಂದೆ ರಾಮಚಂದ್ರ ರಾವ್ ಅವರ ತಂದೆ ದಿ. ಮೋಹನ್ ರಾವ್ ಅವರು ಈ ಕಲೆಯನ್ನು ಆರಂಭಿಸಿದ್ದರು. ಈ ಕುಟುಂಬದಲ್ಲಿ … Continue reading Little Ganesha ready to take off! ವಿಮಾನವೇರಲು ಸಿದ್ಧನಾದ ಪುಟ್ಟ ಗಣಪ! ಮಂಗಳೂರಲ್ಲಿ ತಯಾರಿ, ಕ್ಯಾಲಿಫೋರ್ನಿಯಾದಲ್ಲಿ ಪೂಜೆ!