MANTRALAYA: ಮಂತ್ರಾಲಯದಲ್ಲಿ ಮಧ್ಯಾರಾಧನೆ; ರಾಯರ ದರ್ಶನಕ್ಕೆ ಭಕ್ತರ ಸಂಭ್ರಮ

newsics.com ರಾಯಚೂರು: ಮಂತ್ರಾಲಯದ ಗುರು ಶ್ರೀರಾಘವೇಂದ್ರ ಸ್ವಾಮಿಗಳ 354ನೇ ಆರಾಧನ ಮಹೋತ್ಸವ ನಡೆಯುತ್ತಿದ್ದು. ಇಂದೂ ಸಹ ಮಧ್ಯಾರಾಧನೆ ಅದ್ದೂರಿಯಾಗಿ ನಡೆದಿದೆ. ಸುಬುಧೇಂದ್ರ ತೀರ್ಥರಿಂದ ಪೂಜೆ ಇಂದು ವಿಶೇಷ ಮಹಾಪಂಚಾಮೃತ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ನಡೆದಿದ್ದು, ಪೀಠಾಧಿಪತಿ ಸುಬುದೇಂದ್ರ ತೀರ್ಥರು ಈ ಪೂಜೆಗಳನ್ನ ಮಾಡಿದ್ದಾರೆ. ಇನ್ನು ಈ ಪೂಜೆಗಳ ನಂತರ ಮಠದ ಪ್ರಾಂಗಣದಲ್ಲಿ ಗಜ, ರಜತ ಹಾಗೂ ಚಿನ್ನದ ರಥೋತ್ಸವ ಮಾಡಲಾಗಿದೆ. ಸ್ವರ್ಣ ಕವಚದಿಂದ ರಾಯರ ವೃಂದಾವನವನ್ನ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ರಾಯರ ವೃಂದಾವನ ಮುಂದಿನ ಎರಡು … Continue reading MANTRALAYA: ಮಂತ್ರಾಲಯದಲ್ಲಿ ಮಧ್ಯಾರಾಧನೆ; ರಾಯರ ದರ್ಶನಕ್ಕೆ ಭಕ್ತರ ಸಂಭ್ರಮ