Gen Z ಉದ್ಯೋಗಿಗಳಂದ್ರೆ ಕಂಪನಿಗಳೇ ಬೆಚ್ಚಿಬೀಳ್ತಿವೆಯಂತೆ! ವಿಡಿಯೋದಲ್ಲಿ ಹುಡುಗಿ ಹೇಳಿದ್ದೇನು?
newsics.com ಜನರೇಷನ್ ಜೆಡ್ ಉದ್ಯೋಗಿಗಳು ಜನರೇಷನ್ ವೈ ಹಾಗೂ ಎಕ್ಸ್ ರೀತಿ ತಲೆತಗ್ಗಿಸಿಕೊಂಡು ಮ್ಯಾನೇಜರ್ ಹೇಳುವುದನ್ನೆಲ್ಲಾ ಕೇಳಿಕೊಂಡು ಕಿವಿ ಮುಚ್ಚಿಕೊಂಡು ಕೇಳಲು ಸಿದ್ಧರಿಲ್ಲ, ಅವರದ್ದು ಟೈಮ್ ಅಂದ್ರೆ ಟೈಮ್ ಅಂತೆ. ಕಂಪನಿಗಳಲ್ಲಿ ತಮಗಿರುವ ಹಕ್ಕುಗಳನ್ನು ಸರಿಯಾಗಿ ಬಳಸಿಕೊಳ್ಳಲು ಯತ್ನಿಸುತ್ತಿರುವವರು ಕೂಡ ಇವರೇ. ರಜೆಗಳು, ಆರೋಗ್ಯ ಸವಲತ್ತುಗಳು, ಇತರ ಸೌಲಭ್ಯಗಳನ್ನು ಅವರು ಧೈರ್ಯವಾಗಿಯೇ ಕೇಳುತ್ತಾರೆ. ಹೀಗಾಗಿಯೇ ಇತ್ತೀಚೆಗೆ ಕೆಲ ಸಂಸ್ಥೆಗಳಲ್ಲಿ ಎಚ್‌ಆರ್ ನಿಯಮಗಳೇ ಬದಲಾಗುತ್ತಿವೆ. ಜನರೇಷನ್ ಜೆಡ್‌ನವರಿಂದ ಕೆಲಸ ಮಾಡಿಸಿಕೊಳ್ಳುವುದು ಕಷ್ಟ ಎಂದು ಸಂಸ್ಥೆಗಳೇ ಹೇಳುತ್ತಿವೆ. ಜನರೇಷನ್ ಎಕ್ಸ್ … Continue reading Gen Z ಉದ್ಯೋಗಿಗಳಂದ್ರೆ ಕಂಪನಿಗಳೇ ಬೆಚ್ಚಿಬೀಳ್ತಿವೆಯಂತೆ! ವಿಡಿಯೋದಲ್ಲಿ ಹುಡುಗಿ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed