ರಸ್ತೆಯಲ್ಲೇ ಶವದ ಅಂಗಾಂಗ ಪ್ರಕರಣಕ್ಕೆ ಭಾರೀ ಟ್ವಿಸ್ಟ್: ಅಳಿಯನಿಂದಲೇ ಕೃತ್ಯ!

newsics.com ತುಮಕೂರು: ಕೊರಟಗೆರೆ ರಸ್ತೆಗಳಲ್ಲಿ ಶವದ ತುಂಡುಗಳು ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅಳಿಯನೇ ಅತ್ತೆಯ ಕೊಲೆ ಮಾಡಿಸಿರುವ ವಿಷಯ ಈಗ ಬಹಿರಂಗವಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಮತಕ್ಷೇತ್ರ ಕೊರಟಗೆರೆಯಲ್ಲಿ ರಸ್ತೆಯ 3 ಕಿಲೋಮೀಟರ್ ಉದ್ದಕ್ಕೂ ಶವದ ತುಂಡುಗಳು ಪತ್ತೆಯಾಗಿದ್ದವು. ಗೃಹಸಚಿವರ ಕ್ಷೇತ್ರದಲ್ಲೇ ನಡೆದ ಈ‌ ಪ್ರಕರಣ ಸಹಜವಾಗಿಯೇ ಸೆನ್ಸೇಷನ್‌ಗೆ ಕಾರಣವಾಗಿತ್ತು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಶವದ ಜಾಡು ಹಿಡಿದು ಹೊರಟ ಪೊಲೀಸರೇ ಶಾಕ್‌ಗೆ ಒಳಗಾಗಿದ್ದಾರೆ. ಮಹಿಳೆಯನ್ನು ಕೊಲೆ ಮಾಡಿ ಮೃತ ದೇಹ … Continue reading ರಸ್ತೆಯಲ್ಲೇ ಶವದ ಅಂಗಾಂಗ ಪ್ರಕರಣಕ್ಕೆ ಭಾರೀ ಟ್ವಿಸ್ಟ್: ಅಳಿಯನಿಂದಲೇ ಕೃತ್ಯ!