ವಾಷಿಂಗ್ ಮೆಷಿನ್ ಬಳಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ: ಮೆಷಿನ್ ಬೇಗನೆ ಹಾಳಾಗಬಹುದು

newsics.com ವಾಷಿಂಗ್ ಮೆಷಿನ್ ಬಳಸುವುದು ತುಂಬಾನೇ ಸುಲಭ. ಇದು ನಮ್ಮ ಸಮಯ, ಶ್ರಮವನ್ನು ಉಳಿಸುತ್ತದೆ. ಆದರೆ, ಕೆಲವು ವಿಷಯಗಳಲ್ಲಿ ಕಾಳಜಿ ವಹಿಸುವುದು ಇನ್ನೂ ಮುಖ್ಯವಾಗಿದೆ. ವಾಷಿಂಗ್ ಮೆಷಿನ್ ಅನ್ನು ಬಳಸುವಾಗ ಕೆಲವು ತಪ್ಪುಗಳನ್ನು ಮಾಡಬಾರದು. ಇದರಿಂದ ಮೆಷಿನ್ ಕೆಟ್ಟು ಹೋಗಬಹುದು. ಇನ್ನು ವಾಷಿಂಗ್‌ ಮೆಷಿನ್ನಲ್ಲಿ ಅತಿಯಾಗಿ ಸೋಪ್ ಪುಡಿ ಹಾಕುವುದರಿಂದ ಉಪಕರಣದಲ್ಲಿ ಸೋಪು ಜಮೆಯಾಗುತ್ತದೆ ಮತ್ತು ಅದು ಬಟ್ಟೆಯಲ್ಲಿ ಅಂಟಿಕೊಳ್ಳುತ್ತದೆ. ಅಲ್ಲದೇ, ಮನೆಯಲ್ಲಿ ಸಾಕುವ ಪ್ರಾಣಿಗಳ ಬಟ್ಟೆಗಳನ್ನು ವಾಷಿಂಗ್‌ ಮೆಷಿನ್ನಲ್ಲಿ ಒಗೆಯುವುದನ್ನು ತಪ್ಪಿಸಿ. ಅವುಗಳ ರೋಮಗಳು ಮೆಷಿನ್ನಲ್ಲಿ … Continue reading ವಾಷಿಂಗ್ ಮೆಷಿನ್ ಬಳಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ: ಮೆಷಿನ್ ಬೇಗನೆ ಹಾಳಾಗಬಹುದು