Gold Price: ವರ್ಷಕ್ಕೆ 5000 ಕೆಜಿ ಚಿನ್ನ ಉತ್ಪಾದನೆ!; ಗೋಲ್ಡ್ ತಯಾರಿಕೆ ಹೇಗೆ?

newsics.com ಬಂಗಾರ ಪ್ರಿಯರಿಗೆ ತಜ್ಞರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಕಡಿಮೆಯಾಗಬಹುದು ಎನ್ನಲಾಗ್ತಿದೆ. ಅಮೆರಿಕದ ಹೊಸ ಉದ್ಯಮ ಇತ್ತೀಚೆಗೆ ಪಾದರಸವನ್ನು ಚಿನ್ನವಾಗಿ ಪರಿವರ್ತಿಸಬಹುದು ಎಂದು ಹೇಳಿಕೊಂಡಿದ್ದು, ಇದು ಪ್ರಪಂಚದಾದ್ಯಂತ ಸಂಚಲನ ಮೂಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ನವೋದ್ಯಮದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಒಂದು ವೇಳೆ ಈ ಕಂಪನಿಯು ತನ್ನ ಹಕ್ಕನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾದ್ರೆ, ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಯಬಹುದು ಎಂದು ಹೇಳಲಾಗುತ್ತಿದೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಮ್ಯಾರಥಾನ್ ಫ್ಯೂಷನ್ ಕಂಪನಿಯು, … Continue reading Gold Price: ವರ್ಷಕ್ಕೆ 5000 ಕೆಜಿ ಚಿನ್ನ ಉತ್ಪಾದನೆ!; ಗೋಲ್ಡ್ ತಯಾರಿಕೆ ಹೇಗೆ?