Train delay 7 ಗಂಟೆ ತಡವಾಗಿ ಬಂದ ಬಸವ ಎಕ್ಸ್ಪ್ರೆಸ್ ರೈಲು!
ನ್ಯೂಸಿಕ್ಸ್. ಕಾಮ್ newsics.com ಕಲಬುರಗಿ: ಮೈಸೂರು ಮತ್ತು ಬಾಗಲಕೋಟೆ ನಡುವೆ ಸಂಚರಿಸುವ ಬಸವ ಎಕ್ಸ್ಪ್ರೆಸ್ ರೈಲು ಬುಧವಾರ ರಾತ್ರಿ 7 ಗಂಟೆ ತಡವಾಗಿ ಆಗಮಿಸಿದ್ದರಿಂದ ಪ್ರಯಾಣಿಕರು ಕಲಬುರಗಿ ನಿಲ್ದಾಣದಲ್ಲಿ ರಾತ್ರಿಯಿಡೀ ಪರದಾಡಿದರು. ಕಲಬುರಗಿ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಬಸವ ಎಕ್ಸ್ಪ್ರೆಸ್ ರೈಲು ನಿತ್ಯ ನಿಗಧಿತ ಸಮಯ ರಾತ್ರಿ 9:15ಕ್ಕೆ ಬರಬೇಕಿತ್ತು. ಆದರೆ, 7 ಗಂಟೆಗೂ ಹೆಚ್ಚು ತಡವಾಗಿ ಅಂದರೆ ಗುರುವಾರ ಬೆಳಗಿನ ಜಾವ 4:30ಕ್ಕೆ ರೈಲು ಬಂದ ಹಿನ್ನೆಲೆಯಲ್ಲಿ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದ್ದಾರೆ. ಬಸವ … Continue reading Train delay 7 ಗಂಟೆ ತಡವಾಗಿ ಬಂದ ಬಸವ ಎಕ್ಸ್ಪ್ರೆಸ್ ರೈಲು!
Copy and paste this URL into your WordPress site to embed
Copy and paste this code into your site to embed