Prajwal Revanna: ಅಪರಾಧಿಯಾದ ಬಳಿಕ ಪ್ರಜ್ವಲ್ ರೇವಣ್ಣ ಮೊದಲ ಬರ್ತ್ ಡೇ ; ಬಿಕೋ ಎನ್ನುತ್ತಿದೆ ಮನೆ!

newsics.com ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಮನೆಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ. ಈ ನಡುವೆ ಇಂದು ಪ್ರಜ್ವಲ್ ಹುಟ್ಟುಹಬ್ಬವಾಗಿದ್ದು, ಅಪರಾಧಿ ಅಂತ ಘೋಷಣೆಯಾದ ಬಳಿಕ ಇದೇ ಮೊದಲ ಬರ್ತ್ ಡೇ ಆಗಿದೆ. ಆದರೆ ಈ ಹಿಂದೆಲ್ಲಾ ಸಂಭ್ರಮ, ಸಂತಸದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಪ್ರಜ್ವಲ್ ರೇವಣ್ಣ, ಇದೀಗ ಜೈಲು ಹಕ್ಕಿಯಾಗಿದ್ದಾನೆ. ಹೀಗಾಗಿ ಪ್ರಜ್ವಲ್ ರೇವಣ್ಣ ನಿವಾಸ ಬಣಗುಡುತ್ತಿದೆ. ಇತ್ತ ಹಾಸನದಲ್ಲಿರುವ ಪ್ರಜ್ವಲ್ ಅಧಿಕೃತ ನಿವಾಸ … Continue reading Prajwal Revanna: ಅಪರಾಧಿಯಾದ ಬಳಿಕ ಪ್ರಜ್ವಲ್ ರೇವಣ್ಣ ಮೊದಲ ಬರ್ತ್ ಡೇ ; ಬಿಕೋ ಎನ್ನುತ್ತಿದೆ ಮನೆ!