Coffee and cockroaches ಕಾಫಿ ಪುಡಿಯಲ್ಲಿ ಶೇಕಡಾ 10ರಷ್ಟು ಜಿರಳೆ ಸೇರ್ಪಡೆಗೆ FDA ಅನುಮತಿ!

newsics.com ಕಾಫಿ, ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬೆಳಗ್ಗೆ ಬೆಡ್ ನಿಂದ ಎದ್ದಾಗ ಏನು ಇಲ್ಲದಿದ್ದರೂ ಒಂದು ಕಪ್ ಕಾಫಿ ಸಿಕ್ಕರೆ ಸಾಕು ಅವರ ದಿನ ಅತ್ಯುತ್ತಮವಾಗಿರುತ್ತದೆ ಎಂದು ಜನರು ತಿಳಿದುಕೊಳ್ಳುತ್ತಾರೆ. ದಿನ ನಿತ್ಯ ಕಾಫಿಯಿಂದಲೇ ದಿನ ಆರಂಭ ಮಾಡುವ ಅನೇಕ ಜನರು ನಮ್ಮ ಮುಂದೆ ಇದ್ದಾರೆ. ಕಾಫಿಗೆ ಅಷ್ಟು ಅಡಿಕ್ಟ್ ಆಗಿರುತ್ತಾರೆ ಕೆಲವು ಜನರು. ಬೆಳಗ್ಗಿನ ಹವಾಮಾನಕ್ಕೆ ಕಾಫಿ ಕುಡಿದರೆ ಅದರಷ್ಟು ಮಜಾ ಬೇರೆ ಯಾವುದು ಇಲ್ಲ ಎಂದು ಅಂದುಕೊಳ್ಳುತ್ತೇವೆ. ಕಾಫಿ ಕುಡಿದರೆ ನಿದ್ದೆಯಿಂದ … Continue reading Coffee and cockroaches ಕಾಫಿ ಪುಡಿಯಲ್ಲಿ ಶೇಕಡಾ 10ರಷ್ಟು ಜಿರಳೆ ಸೇರ್ಪಡೆಗೆ FDA ಅನುಮತಿ!