ಧೂಳೆಬ್ಬಿಸಿದ ‘ಸು ಫ್ರಮ್ ಸೋ’  ಸಿನಿಮಾ; ಹೌಹಾರುವಂತಿದೆ ವೀಕೆಂಡ್ ಕಲೆಕ್ಷನ್

newsics.com ಸು ಫ್ರಮ್ ಸೋ’ ಸೊರಗಿ ಕೈ ಚೆಲ್ಲಿ ಕೂತಿದ್ದ ಸ್ಯಾಂಡಲ್‌ವುಡ್‌ ಫಿಲ್ಮ್‌ಮೇಕರ್‌ಗಳಿಗೆ ಮತ್ತೆ ಧೈರ್ಯ ತುಂಬಿದೆ. ಬಿಗ್ ಬಜೆಟ್ ಸಿನಿಮಾಗಳ ಹಿಂದೆ ಹೋಗದೇ ಕಡಿಮೆ ಬಜೆಟ್‌ನಲ್ಲಿ ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಕೊಟ್ಟರೆ, ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಾರೆ ಅನ್ನೋದನ್ನು ‘ಸು ಫ್ರಮ್ ಸೋ’ ಪ್ರೂವ್ ಮಾಡಿದ್ದಾಗಿದೆ. ಆರಂಭದಲ್ಲಿ ಕನ್ನಡದಲ್ಲಷ್ಟೇ ರಿಲೀಸ್ ಆಗಿದ್ದ ಸಿನಿಮಾವೀಗ ವಿದೇಶದಲ್ಲೂ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. 9 ದಿನಗಳಿಗೆ ಆಗಿರುವ ಗಳಿಕೆ ಎಷ್ಟು? ‘ಸು ಫ್ರಮ್ ಸೋ’ … Continue reading ಧೂಳೆಬ್ಬಿಸಿದ ‘ಸು ಫ್ರಮ್ ಸೋ’  ಸಿನಿಮಾ; ಹೌಹಾರುವಂತಿದೆ ವೀಕೆಂಡ್ ಕಲೆಕ್ಷನ್