ಪ್ರಜ್ವಲ್ ಗೆ ಕೈದಿ ನಂಬರ್ ಕೊಟ್ಟ ಜೈಲು ಅಧಿಕಾರಿಗಳು ; ಇನ್ಮುಂದೆ ಹೀಗೆ ಬದುಕಬೇಕು!

newsics.com ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಇದೀಗ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇನ್ನೊಂದೆಡೆ ಮಾಡಬಾರದ್ದನ್ನು ಮಾಡಿ ಜೈಲುಪಾಲಾಗಿರುವ ಪ್ರಜ್ವಲ್‌ ರಾತ್ರಿ ಇಡೀ ಜೈಲಿನಲ್ಲಿ ಕಣ್ಣೀರಿಟ್ಟಿದ್ದಾರಂತೆ. ಸದ್ಯ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್‌ ರೇವಣ್ಣಗೆ 15528 ಎಂಬ ಸಜಾಕೈದಿ ನಂಬರ್‌ ನೀಡಿದ್ದಾರೆ. ರಾತ್ರಿ ಪ್ರಜ್ವಲ್‌ ರೇವಣ್ಣಗೆ ವೈದ್ಯರು ತಪಾಸಣೆ ನಡೆಸಿದ್ದು, ಈ ವೇಳೆ ಪ್ರಜ್ವಲ್‌ ಕಣ್ಣೀರಿಟ್ಟಿದ್ಧಾನೆ ಎನ್ನಲಾಗಿದೆ. ಅಲ್ಲದೇ ಜೈಲು ಸಿಬ್ಬಂದಿ ಬಳಿ ಕಣ್ಣೀರಿಟ್ಟಿರುವ ಪ್ರಜ್ವಲ್‌ … Continue reading ಪ್ರಜ್ವಲ್ ಗೆ ಕೈದಿ ನಂಬರ್ ಕೊಟ್ಟ ಜೈಲು ಅಧಿಕಾರಿಗಳು ; ಇನ್ಮುಂದೆ ಹೀಗೆ ಬದುಕಬೇಕು!