ತಂಗಿ ಜೊತೆಗಿದ್ದ ಫೋಟೋ ಶೇರ್; ಪುಡಿರೌಡಿಗಳಂತೆ ಯುವಕನಿಗೆ ಕ್ರೂರವಾಗಿ ಥಳಿಸಿದ ಪುಂಡರು
newsics.com ಬಳ್ಳಾರಿ: ಪುಂಡರ ಗುಂಪೊಂದು ಯುವಕನೋರ್ವನಿಗೆ ಬ್ಯಾಟ್‍ನಿಂದ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬಳ್ಳಾರಿಯಲ್ಲಿ ಜರುಗಿದೆ. ತಂಗಿ ಜೊತೆಗಿದ್ದ ಫೋಟೋ ಶೇರ್ ಮಾಡಿದ್ದಕ್ಕೆ ಈ ಕೃತ್ಯ ನಡೆದಿದೆ. 19 ವರ್ಷದ ದೊಡ್ಡಬಸವ ಹಲ್ಲೆಗೊಳಗಾದ ಯುವಕ. ಶಶಿಕುಮಾರ್, ಸಾಯಿಕುಮಾರ್ ಸೇರಿ ಒಟ್ಟು 10 ಜನರಿಂದ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ಯುವಕನೊಬ್ಬನ ತಂಗಿಯ ಜೊತೆ ಕಾರ್ಯಕ್ರಮ ಒಂದರಲ್ಲಿ ದೊಡ್ಡಬಸವ ಫೋಟೋ ತೆಗಿಸಿದ್ದ. ಅದನ್ನು ಇನ್ಸ್ಟಾದಲ್ಲಿ ಸ್ಟೇಟಸ್ ಹಾಕಿದ್ದ. ಇದೇ ಕಾರಣಕ್ಕೆ ಬೈಕ್‍ನಲ್ಲಿ ಐಟಿಐ ಕಾಲೇಜು ಮೈದಾನಕ್ಕೆ ಕರೆದೊಯ್ದು ಕ್ರಿಕೆಟ್ … Continue reading ತಂಗಿ ಜೊತೆಗಿದ್ದ ಫೋಟೋ ಶೇರ್; ಪುಡಿರೌಡಿಗಳಂತೆ ಯುವಕನಿಗೆ ಕ್ರೂರವಾಗಿ ಥಳಿಸಿದ ಪುಂಡರು
Copy and paste this URL into your WordPress site to embed
Copy and paste this code into your site to embed