Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಕ್ಯಾನ್ಸರ್ ಗುಣ ಮಾಡಿದ ವೈದ್ಯರಿಗೆ ಎಂದೂ ಮರೆಯದ ಉಡುಗೊರೆಯನ್ನು ನೀಡಿದ ಪುಟ್ಟ ಮಗು
ವೈರಲ್

ಕ್ಯಾನ್ಸರ್ ಗುಣ ಮಾಡಿದ ವೈದ್ಯರಿಗೆ ಎಂದೂ ಮರೆಯದ ಉಡುಗೊರೆಯನ್ನು ನೀಡಿದ ಪುಟ್ಟ ಮಗು

Share
1 Min Read
SHARE

newsics.com

ಪುಟ್ಟ ಹುಡುಗಿಯ ಕ್ಯಾನ್ಸರ್ ಗುಣ ಮಾಡಿದ ವೈದ್ಯರಿಗೆ ತನ್ನ ಕೈಯಾರೆ ಮಾಡಿದ ಉಡುಗೊರೆಯನ್ನು ನೀಡಿದ್ದು, ಈ ಬಗ್ಗೆ ವೈದ್ಯರು ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.

ಛತ್ತೀಸ್‌ಗಢದ ಮಕ್ಕಳ ವೈದ್ಯರಾದ ಡಾ. ತನ್ಮಯ್ ಮೋತಿವಾಲಾ ಅವರ ಮದುವೆಗೆ ಬರಲು ಸಾಧ್ಯವಾಗದ ಕಾರಣ ಈ ಪುಟ್ಟ ಹುಡುಗಿ ತಾನೇ ಕೈಯಿಂದ ಮಾಡಿದ ಉಡುಗೊರೆಯನ್ನು ನೀಡಿದ್ದಾಳೆ. ಈ ಬಗ್ಗೆ ಎಕ್ಸ್ನಲ್ಲಿ ವಿವರಿಸಿದ್ದಾರೆ. ‘ನನ್ನ ಹೃದಯ ತುಂಬಿ ಬಂದಿದೆ. ಇಂದು ಸಂತೋಷದ ಕಣ್ಣೀರು ಬಂತು. ನನಗೆ ತುಂಬಾ ಖುಷಿ ನೀಡಿದ ಉಡುಗೊರೆ ಒಂದು ನಮ್ಮ ಮನೆಗೆ ಬಂದಿತು. ನಾನು ಅವಳನ್ನು ನನ್ನ ಮದುವೆಗೆ ಆಹ್ವಾನಿಸಿದ್ದೆ ಆದರೆ ಅವಳಿಗೆ ಮದುವೆಗೆ ಬರಲು ಸಾಧ್ಯವಾಗಿಲ್ಲ. ಬದಲಾಗಿ, ಅವಳು ನನಗೆ ಸುಂದರವಾದ ತಾನೇ ಕೈಯಾರ ಮಾಡಿದ ಉಡುಗೊರೆಗಳನ್ನು ಕಳುಹಿಸಿದಳು. ಖುಷಿ ನನ್ನ ರೋಗಿ, ಆದರೆ ಅದಕ್ಕಿಂತ ಹೆಚ್ಚಾಗಿ, ಅವಳು ಆತ್ಮೀಯ ಸ್ನೇಹಿತೆ. ಧೈರ್ಯಶಾಲಿ ಕ್ಯಾನ್ಸರ್ ನಿಂದ ಬದುಕುಳಿದವಳು. ಜೀವನದ ಬಗ್ಗೆ ನನಗೆ ಎಂದಿಗಿಂತಲೂ ಹೆಚ್ಚು ಕಲಿಸಿದ ಮಗು’ ಎಂದು ಹೇಳಿದ್ದಾರೆ.

2022ರಲ್ಲಿ ಆಕೆ ನಮ್ಮ ಆಸ್ಪತ್ರೆಗೆ ಕ್ಯಾನ್ಸರ್ ರೋಗಿಯಾಗಿ ಬಂದಿದ್ದಳು. ಎದೆಯಲ್ಲಿ ಗೆಡ್ಡೆಯಾಗಿ, ಭಾರದ ಹೃದಯದಿಂದ ಆಸ್ಪತ್ರೆಗೆ ಬಂದಿದ್ದಳು ಈ ಐದು ವರ್ಷದ ಖುಷಿ. ನಾನು ಅವಳೊಂದಿಗೆ ಮಾತನಾಡಲು, ತಮಾಷೆ ಮಾಡಲು, ನನ್ನ ಫೋನ್‌ನಲ್ಲಿ ಕಾರ್ಟೂನ್‌ಗಳನ್ನು ತೋರಿಸಲು, ಅವಳಿಗೆ ಕಚಗುಳಿ ಇಡಲು ಒಂದು ಗಂಟೆ ಅಲ್ಲಿ ಕುಳಿತಿದ್ದೆ. ಸಮಯ ಕಳೆದಂತೆ ಬಾಂಧವ್ಯ ಬೆಳೆಯಿತು.ಕಾಲಾನಂತರದಲ್ಲಿ ನಾನು ಸಂಜೆ ಆಸ್ಪತ್ರೆಗೆ ಬರುವಾಗ ನಮ್ಮ ಕೈಹಿಡಿದು ಮಾತನಾಡಿಸುತ್ತಾಳೆ. ನಾನು ಕೆಲಸ ಮಾಡುವಾಗ ಅವಳು ನನ್ನ ಇಯರ್‌ಫೋನ್‌ಗಳನ್ನು ಬಳಸಿ ಹಾಡುಗಳನ್ನು ಕೇಳುತ್ತಿದ್ದಳು ಎಂದು ವೈದ್ಯರು ನೆನಪಿಸಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

https://x.com/Least_ordinary/status/1951279673314550136?ref_src=twsrc%5Etfw%7Ctwcamp%5Etweetembed%7Ctwterm%5E1951279673314550136%7Ctwgr%5Ebbb0215652e33e31a598bee6f432bb10f32eb5f6%7Ctwcon%5Es1_c10&ref_url=https%3A%2F%2Ftv9kannada.com%2Ftrending%2Flittle-girl-gives-handmade-gift-to-doctor-who-saved-her-from-cancer-1061592.html

TAGGED:#viral #doctor #gift #llunforgettable #Chhattisgarh
Share This Article
Facebook Twitter Copy Link Print
Previous Article India Passport : ಭಾರತದ ಪಾಸ್ಪೋರ್ಟ್ ಬಣ್ಣದ ಬಗ್ಗೆ ನಿಮಗೆಷ್ಟು ಗೊತ್ತು?
Next Article ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ- ಮಹಿಳೆಯರ ಮೇಲಿನ ಅಪರಾಧಕ್ಕೆ ಶಿಕ್ಷೆ ತುಂಬಾನೆ ಕಠಿಣ ಎಂದ ರಮ್ಯಾ

Popular Posts

ಹೊಸಕೋಟೆ ರಸ್ತೆಯಲ್ಲಿ ಮಧ್ಯರಾತ್ರಿ ಕಾಣಿಸಿಕೊಳ್ಳುವ ಆ ಭಯಾನಕ ‘ಮಹಿಳೆ’ ಯಾರು?

2 Min Read

ಸಿಎಂ ಆಗಿ 14 ದಿನಗಳಲ್ಲೇ ರಾಜ್ಯದ ಗಮನ ಸೆಳೆದ ಮುಖ್ಯಮಂತ್ರಿ ಡಿಕೆಶಿಯ 5 ಪ್ರಮುಖ ಹೆಜ್ಜೆಗಳು!

2 Min Read

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read

You Might Also Like

ವೈರಲ್

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read
ವೈರಲ್

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?