11 ವರ್ಷಗಳ ಪ್ರೇಮ ಸಂಬಂಧ; ಮದುವೆಗೆ ಮುನ್ನ ಗರ್ಭಧಾರಣೆ, ದಿವ್ಯಾ ಸಾವಿಗೆ ಕಾರಣವೇನು?
newsics.com ಹುಬ್ಬಳ್ಳಿ: 11 ವರ್ಷಗಳ ಪ್ರೀತಿಗೆ ದುರಂತ ಅಂತ್ಯ ಸಂಭವಿಸಿದ್ದು, ಮದುವೆಗೆ ಮುನ್ನ ಗರ್ಭಿಣಿಯಾಗಿದ್ದ ಯುವತಿ ದಿವ್ಯಾ ಸಲವಾದಿಯ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಹುಬ್ಬಳ್ಳಿಯ ಮಂಟೂರು ರಸ್ತೆಯ ಶೀಲಾ ಕಾಲೋನಿಯಲ್ಲಿ ನಡೆದಿದೆ. ದಿವ್ಯಾ ಸಲವಾದಿ ಮತ್ತು ಚರಣ್ ಅನಂತಪುರ ಎಂಬ ಯುವಕನ ನಡುವೆ ಕಳೆದ 11 ವರ್ಷಗಳಿಂದ ಪ್ರೇಮ ಸಂಬಂಧ ಇತ್ತು. ಈ ಸಂಬಂಧದ ಫಲವಾಗಿ ದಿವ್ಯಾ ಗರ್ಭಿಣಿಯಾಗಿದ್ದರು. ಇದರಿಂದಾಗಿ ನೀನು ಮದುವೆ ಮಾಡಿಕೊಳ್ಳುವಂತೆ ಬಿಗಿಪಟ್ಟು ಹಿಡಿದ ಹಿನ್ನೆಲೆಯಲ್ಲಿ ದಿವ್ಯಾಳ ಕುತ್ತಿಗೆಗೆ ಚರಣ್ ಇತ್ತೀಚೆಗೆ (7 ದಿನಗಳ … Continue reading 11 ವರ್ಷಗಳ ಪ್ರೇಮ ಸಂಬಂಧ; ಮದುವೆಗೆ ಮುನ್ನ ಗರ್ಭಧಾರಣೆ, ದಿವ್ಯಾ ಸಾವಿಗೆ ಕಾರಣವೇನು?
Copy and paste this URL into your WordPress site to embed
Copy and paste this code into your site to embed