F-35 Crash: ಅಮೆರಿಕಾದ ಎಫ್ -35 ಫೈಟರ್ ಜೆಟ್ ಪತನ!; ಪೈಲಟ್ ಜೀವ ಉಳಿಸಿಕೊಂಡಿದ್ದೇಗೆ?

newsics.com ಕ್ಯಾಲಿಫೋರ್ನಿಯಾ: ಅಮೆರಿಕಾದ ನೌಕಾಪಡೆಯ ಪ್ರತಿಷ್ಠಿತ ಎಫ್ -35 ಫೈಟರ್ ಜೆಟ್ (F-35 Crash) ಅಪಘಾತಕ್ಕೀಡಾಗಿದೆ. ಕ್ಯಾಲಿಫೋರ್ನಿಯಾದ ಕಿಂಗ್ಸ್ ಕೌಂಟಿಯಲ್ಲಿರುವ ಲೀಮೋರ್ ವಾಯು ನಿಲ್ದಾಣದ ಬಳಿ ಯುಎಸ್ ನೌಕಾಪಡೆಯ ಎಫ್ -35 ಸಿ ಲೈಟ್ನಿಂಗ್ II ಜೆಟ್ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ವರದಿಗಲ ಪ್ರಕಾರ, ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ಆಗಮಿಸಿದ್ದಾರೆ. ಬುಧವಾರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೌಕಾಪಡೆಯ ಎಫ್ -35 ಫೈಟರ್ ಜೆಟ್ ಅಪಘಾತಕ್ಕೀಡಾಗಿದ್ದು, ಈ ಫೈಟರ್ ಜೆಟ್ ನೌಕಾ ವಾಯುನೆಲೆ ಲೆಮೂರ್‌ನಲ್ಲಿ ಅಪಘಾತಕ್ಕೀಡಾಗಿದೆ … Continue reading F-35 Crash: ಅಮೆರಿಕಾದ ಎಫ್ -35 ಫೈಟರ್ ಜೆಟ್ ಪತನ!; ಪೈಲಟ್ ಜೀವ ಉಳಿಸಿಕೊಂಡಿದ್ದೇಗೆ?