ವಿವಾಹಿತನ ಹಿಂದೆ ಬಿದ್ದಿದ್ದ ಮಹಿಳೆ: ಐತಿಹಾಸಿಕ ತೀರ್ಪು ನೀಡಿದ ಕೋರ್ಟ್

newsics.com ದೆಹಲಿಯ ಸ್ಥಳೀಯ ನ್ಯಾಯಾಲಯವೊಂದು ಅತ್ಯಂತ ಅಸಾಮಾನ್ಯ ಆದರೆ ಮಹತ್ವದ ಪ್ರಕರಣವೊಂದರಲ್ಲಿ ಐತಿಹಾಸಿಕ ತೀರ್ಪು ನೀಡಿದೆ. ಈ ಪ್ರಕರಣ ಕೇವಲ ವೈಯಕ್ತಿಕ ಕಿರುಕುಳಕ್ಕೆ ಸಂಬಂಧಿಸಿಲ್ಲ. ಗೌಪ್ಯತೆ, ಮಾನಸಿಕ ಕಿರುಕುಳ ಮತ್ತು ವೈಯಕ್ತಿಕ ಸ್ವಾತಂತ್ರ್ಯದಂತಹ ಗಂಭೀರ ಸಮಸ್ಯೆಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಒಬ್ಬ ಹುಡುಗ ಅಥವಾ ಪುರುಷ ನನ್ನನ್ನು ಹಿಂಬಾಲಿಸ್ತಿದ್ದಾನೆ, ಮದುವೆಯಾಗು ಅಂತ ಕಾಟ ಕೊಡ್ತಿದ್ದಾನೆ, ವಿವಾಹಿತೆಯಾದ್ರೂ ಮಾನಸಿಕ ಹಿಂಸೆ ನೀಡ್ತಿದ್ದಾನೆ, ನನಗೆ ರಕ್ಷಣೆ ಬೇಕು ಅಂತ ಹುಡುಗಿಯರು, ಮಹಿಳೆಯರು, ಪೊಲೀಸ್- ಕೋರ್ಟ್ ಮೊರೆ ಹೋಗ್ತಾರೆ. ಆದ್ರೆ ಈ ಪ್ರಕರಣ … Continue reading ವಿವಾಹಿತನ ಹಿಂದೆ ಬಿದ್ದಿದ್ದ ಮಹಿಳೆ: ಐತಿಹಾಸಿಕ ತೀರ್ಪು ನೀಡಿದ ಕೋರ್ಟ್