ಗ್ಯಾಸ್‌ ಗೀಜರ್‌ ಬಳಸ್ತಿದ್ರೆ ಕೂಡಲೇ ಈ ರೀತಿ ಮಾಡಿ; ವೈದ್ಯರು ಹೇಳಿದ್ದೇನು?

newsics.com ಕಡಿಮೆ ಗ್ಯಾಸ್‌ ಇದ್ದರೆ ಸಾಕು, ಬಿಸಿಬಿಸಿ ಸ್ನಾನ ಮಾಡಬಹುದಾಗಿರುವ ಕಾರಣ, ಹಲವು ಮನೆಗಳಲ್ಲಿ ಗ್ಯಾಸ್‌ ಗೀಜರ್‌ ಇಟ್ಟುಕೊಳ್ಳಲಾಗುತ್ತಿದೆ. ಆದರೆ ಗ್ಯಾಸ್‌ ಗೀಜರ್‌ನಿಂದ ಇದಾಗಲೇ ಹಲವರ ಪ್ರಾಣ ಹೋಗಿದೆ. ಇದಕ್ಕೆ ಕಾರಣ, ಕಾರ್ಬನ್ ಮಾನಾಕ್ಸೈಡ್ ಅನಿಲ. ಇದು ಅತ್ಯಂತ ವಿಷಕಾರಿಯಾಗಿದ್ದು, ಉಸಿರಾಟದ ಸಮಸ್ಯೆ ತಂದೊಡ್ಡು ಪ್ರಾಣವನ್ನೇ ತೆಗೆಯಬಲ್ಲದು. ಹಾಗೆಂದು ಹೆದರುವ ಅಗತ್ಯವಿಲ್ಲ. ಒಂದು ವೇಳೆ ನಿಮ್ಮ ಮನೆಯಲ್ಲಿ ಗ್ಯಾಸ್‌ ಗೀಜರ್‌ ಇದ್ದರೆ, ಈ ಟಿಪ್ಸ್‌ ಫಾಲೋ ಮಾಡಿ. ವೈದ್ಯೆ ಡಾ.ರಿಚಾ ತಿವಾರಿ ಹೇಳಿರುವ ಪ್ರಕಾರ, ನೀವೇನು ಮಾಡಬಹುದು … Continue reading ಗ್ಯಾಸ್‌ ಗೀಜರ್‌ ಬಳಸ್ತಿದ್ರೆ ಕೂಡಲೇ ಈ ರೀತಿ ಮಾಡಿ; ವೈದ್ಯರು ಹೇಳಿದ್ದೇನು?