Health Tips: ಯಾವ ಭಂಗಿಯಲ್ಲಿ ನಿದ್ರಿಸಿದರೆ ಏನು ಲಾಭ ಅಥವಾ ಏನು ನಷ್ಟ?
newsics.com ನವದೆಹಲಿ: ಕೆಲವೊಂದು ಸಣ್ಣ ವಿಷಯಗಳು ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರಬಲ್ಲವು. ನಿದ್ದೆ ಎಂಬುದು ನಮ್ಮ ಜೀವನದ ಮೂರರಲ್ಲಿ ಒಂದು ಭಾಗವನ್ನು ಆವರಿಸಿಕೊಂಡಿರುವ ಮಹತ್ವದ ವಿಷಯ. ಇಂಥ ನಿದ್ದೆಯು ಚೆನ್ನಾಗಿರುವುದಕ್ಕೆ ಅಥವಾ ಹಾಳಾಗುವುದಕ್ಕೆ ಹಲವಾರು ವಿಷಯಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತವೆ. ಹೌದು, ನಿದ್ರಿಸುವ ಭಂಗಿಯು ನಮ್ಮ ಆರೋಗ್ಯದ ಮೇಲೆ ಮತ್ತು ನಿದ್ರೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಬಲ್ಲದು. ಅಂಗಾತ ಬಿದ್ದು ಕೊಳ್ಳುವವರು, ಮಗ್ಗುಲಾಗಿ ಮಲಗುವವರು, ಮಗುಚಿ ನಿದ್ರಿಸುವವರು- ಹೀಗೆ ಬಗೆಬಗೆಯ ಭಂಗಿಗಳು ಸುಖ ನಿದ್ರೆಯನ್ನು … Continue reading Health Tips: ಯಾವ ಭಂಗಿಯಲ್ಲಿ ನಿದ್ರಿಸಿದರೆ ಏನು ಲಾಭ ಅಥವಾ ಏನು ನಷ್ಟ?
Copy and paste this URL into your WordPress site to embed
Copy and paste this code into your site to embed