ಧರ್ಮಸ್ಥಳ ಪ್ರಕರಣ: 6 ಅಡಿ ಅಗೆದರೂ ಸಿಗದ ಕುರುಹು, ಸಿಕ್ಕಿದ್ದೇನು?

newsics.com ಧರ್ಮಸ್ಥಳ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ಸತತ ನಾಲ್ಕನೆ ದಿನವೂ ಶೋಧ ಕಾರ್ಯ ಮುಂದುವರಿದಿದೆ. ಬುಧವಾರ ಸೈಟ್ ನಂ.1ರಲ್ಲಿ ಮಹತ್ವದ ಕುರುಹುಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಧರ್ಮಸ್ಥಳದ ಸೈಟ್ ನಂ.1ರಲ್ಲಿ ಶೋಧ ಕಾರ್ಯವನ್ನು ಎಸ್‌ಐಟಿ ಅಧಿಕಾರಿಗಳ ತಂಡ ಮುಂದುವರಿಸಿದೆ. ಸೈಟ್ ನಂ.1ರಲ್ಲಿ 2.5 ಅಡಿ ಆಳದಲ್ಲಿ ಹರಿದ ಕೆಂಪು ರವಿಕೆ, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಪತ್ತೆಯಾಗಿವೆ. ಸೈಟ್ ನಂ.1ರಲ್ಲಿ ಪತ್ತೆಯಾಗಿರುವ ಎಟಿಎಂ ಕಾರ್ಡ್ ನಲ್ಲಿ ಪುರುಷನ ಹೆಸರು ನಮೂದಾಗಿದ್ದರೆ, ಲಕ್ಷ್ಮೀ ಎಂಬ … Continue reading ಧರ್ಮಸ್ಥಳ ಪ್ರಕರಣ: 6 ಅಡಿ ಅಗೆದರೂ ಸಿಗದ ಕುರುಹು, ಸಿಕ್ಕಿದ್ದೇನು?