Nagarapanchami special ಇಲ್ಲಿದೆ ಚೇಳಿಗೊಂದು ದೇವಸ್ಥಾನ: ಚೇಳು ಹಿಡಿದು ಆಟವಾಡುವ ಜನ!
newsics.com ಯಾದಗಿರಿ: ವಿಷ ಜಂತುಗಳನ್ನು ಕಂಡರೆ ಸಾಕು ಮಾರುದ್ದ ಹೊಗುವ ಈ ದಿನಗಳಲ್ಲಿ ಇಲ್ಲೊಂದು ಬೆಟ್ಟದಲ್ಲಿ ಜನತೆ ಚೇಳು ಹಿಡಿದು ಸಂಭ್ರಮಿಸುತ್ತಾರೆ. ದಿನವಿಡೀ ಅವುಗಳ ಜತೆ ಆಟವಾಡಿದರೂ ಅವು ಕಚ್ಚುವುದಿಲ್ಲ. ಈ ವಿಶಿಷ್ಟ ಜಾತ್ರೆ ನಡೆಯುವುದು ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿನ ಬೆಟ್ಟದಲ್ಲಿ. ಕೊಂಡಮಾಯಿ ಹೆಸರಿನ ಈ ದೇವಸ್ಥಾನ ದೇಶದಲ್ಲೇ ಅಪರೂಪ ಎನಿಸಿದೆ. ಅಪರೂಪದ ಚೇಳಿನ ಮೂರ್ತಿ ಇಲ್ಲಿದೆ. ಈ ದೇವಿಯ ಕೃಪೆಯಿಂದ ನಾಗರ ಪಂಚಮಿ ದಿನ ಇಲ್ಲಿ ಹೇರಳವಾಗಿ ಚೇಳುಗಳು ಕಾಣಿಸುತ್ತವೆ. ಅವುಗಳನ್ನು ಹಿಡಿದು ಜನರು … Continue reading Nagarapanchami special ಇಲ್ಲಿದೆ ಚೇಳಿಗೊಂದು ದೇವಸ್ಥಾನ: ಚೇಳು ಹಿಡಿದು ಆಟವಾಡುವ ಜನ!
Copy and paste this URL into your WordPress site to embed
Copy and paste this code into your site to embed