newsics.com ಚೆನ್ನೈ: ಮದುವೆ ವಿಚಾರವನ್ನು ರಿವೀಲ್ ಮಾಡಿದ ಕೆಲವೇ ಗಂಟೆಗಳಲ್ಲಿ ಖ್ಯಾತ ನಟನ ಪತ್ನಿಯೊಬ್ಬರು ತಾಯಿ ಆಗುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಖ್ಯಾತ ನಟ ಮತ್ತು ಚೆಫ್ ಆಗಿರುವ ಮಾದಂಪಟ್ಟಿ ರಂಗರಾಜ್ ಫ್ಯಾಷನ್ ಡಿಸೈನರ್ ಆಗಿರುವ ಜಾಯ್ ಕ್ರಿಜಿಲ್ಡಾ ಅವರ ಜತೆ ವಿವಾಹವಾದ ವಿಚಾರವನ್ನುಅಧಿಕೃತವಾಗಿ ಘೋಷಿಸಿದ್ದರು. ಮದುವೆ ವಿಚಾರ ಹೇಳಿದ ಕೆಲವೇ ಗಂಟೆಗಳಲ್ಲಿ ಪ್ರೆಗ್ನೆನ್ಸಿ ಘೋಷಣೆ..! “ಬೇಬಿ ಲೋಡಿಂಗ್ 2025. ನಾನೀಗ 6 ತಿಂಗಳ ಗರ್ಭಿಣಿ” ಎಂದು ಜಾಯ್ ಕ್ರಿಜಿಲ್ಲಾ ಬರೆದುಕೊಂಡಿದ್ದಾರೆ. ಈ ವಿಚಾರ ಇಂಟರ್‌ನೆಟ್‌ನಲ್ಲಿ ವೈರಲ್ … Continue reading Actor and chef Madhampatty Rangaraj ಮದುವೆಯಾಗಿ ತಿಂಗಳಿಲ್ಲ… ನಾನೀಗ 6 ತಿಂಗಳ ಗರ್ಭಿಣಿ ಎಂದ ಖ್ಯಾತ ನಟನ ಪತ್ನಿ.!
Copy and paste this URL into your WordPress site to embed
Copy and paste this code into your site to embed