ನೆಪ್ಚೂನ್ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಚಿತ್ರ ವಸ್ತು ಪತ್ತೆ

newsics.com ಕೆನಡಾ; ಇತ್ತೀಚೆಗೆ ವಿಚಿತ್ರ ವಸ್ತು ಸೌರವ್ಯೂಹದಲ್ಲಿ ಪತ್ತೆಯಾಗಿದೆ. ಖಗೋಳಶಾಸ್ತ್ರಜ್ಞರು ಸತತ ಅಧ್ಯಯನದ ಮೂಲಕ ಸೌರವ್ಯೂಹದಲ್ಲಿನ ವಿಚಿತ್ರ ಘಟನೆ ಪತ್ತೆಹಚ್ಚಿದ್ದಾರೆ. ಈ ವಿಚಿತ್ರ ಹಾಗೂ ವಿಶೇಷ ವಸ್ತು ನೆಪ್ಚೂನ್ ಗ್ರಹದ ಜೊತೆ ತಾಳ ಹಾಗೂ ಲಯಬದ್ಧವಾಗಿ ಡ್ಯಾನ್ಸ್ ಮಾಡುತ್ತಿರುವುದು ಪತ್ತೆಯಾಗಿದೆ. ಸೌರವ್ಯೂಹದಲ್ಲಿ ನಿಗೂಢ ವಸ್ತು ಪತ್ತೆ ಕೆನಡಾ, ಫ್ರಾನ್,ಹವಾಯಿ ದೇಶದ ಖಗೋಳಶಾಸ್ತ್ರಜ್ಞರು ಟೆಲಿಸ್ಕೋಪ್ ಮೂಲಕ ಈ ವಿಚಿತ್ರ ವಸ್ತು ಪತ್ತೆ ಹಚ್ಚಿದ್ದಾರೆ. ಈ ವಿಚಿತ್ರ ಹಾಗೂ ವಿಶೇಷ ವಸ್ತುವಿಗೆ 2020 VN40 ಎಂದು ಹೆಸರಿಡಲಾಗಿದೆ. ಇದು ಟ್ರಾನ್ಸ್ … Continue reading ನೆಪ್ಚೂನ್ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಚಿತ್ರ ವಸ್ತು ಪತ್ತೆ