ಒಳ್ಳೆಯ ಸಂಗಾತಿ ಸಿಕ್ಕರೆ ನಾಳೆಯೇ ಮದುವೆಯಾಗುತ್ತೇನೆ ಎಂದ ನಿತ್ಯಾ ಮೆನನ್

newsics.com ಇತ್ತೀಚಿಗೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿತ್ಯಾ ಮೆನನ್, ನಾನು ಹೆಚ್ಚಾಗಿ ಒಂಟಿಯಾಗಿರುತ್ತೇನೆ. ಪ್ರತಿ ಬಾರಿ ಪ್ರೀತಿಯಲ್ಲಿ ಬಿದ್ದಾಗಲೂ ಹಾರ್ಟ್‌ ಬ್ರೇಕ್‌ ಆಗುತ್ತಿದೆ. ನನ್ನ ಸಂಗಾತಿಯೊಂದಿಗೆ ಸುಂದರವಾದ ಜೀವನವನ್ನು ನಡೆಸುವ ಕನಸು ನನಗಿತ್ತು. ಆದರೆ ಅಂತಹ ವ್ಯಕ್ತಿಯನ್ನು ನಾನು ಎಂದಿಗೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ.. ಒಳ್ಳೆಯ ಸಂಗಾತಿ ಸಿಕ್ಕರೆ ನಾಳೆಯೇ ಮದುವೆಯಾಗುತ್ತೇನೆ ಎಂದು ನಿತ್ಯಾ ಮೆನನ್ ಹೇಳಿದರು. ಜೋಶ್‌, ಮೈನಾ ಸೇರಿದಂತೆ ಹಲವಾರು ಹಿಟ್‌ ಸಿನಿಮಾಗಳಲ್ಲಿ ನಿತ್ಯಾ ಮೆನನ್ ನಟಿಸಿದ್ದಾರೆ. ಪ್ರಸ್ತುತ ನಿತ್ಯಾ ಮೆನನ್ ವಿಜಯ್ ಸೇತುಪತಿ ಜೊತೆ … Continue reading ಒಳ್ಳೆಯ ಸಂಗಾತಿ ಸಿಕ್ಕರೆ ನಾಳೆಯೇ ಮದುವೆಯಾಗುತ್ತೇನೆ ಎಂದ ನಿತ್ಯಾ ಮೆನನ್