ಬಿಲಿಯನೇರ್ ಆಗಬಹುದಾದ ಅವಕಾಶ ನಿರಾಕರಣೆ; ಬರೋಬ್ಬರಿ 10,000 ಕೋಟಿ ರೂ ಜಾಬ್ ಆಫರ್ ಬೇಡವೆಂದ ವ್ಯಕ್ತಿ
newsics.com ನವದೆಹಲಿ: ಫೇಸ್‌ಬುಕ್ ನ ಮಾಲಕಸಂಸ್ಥೆಯಾದ ಮೆಟಾದ ದೊಡ್ಡ ಆಫರ್ ಅನ್ನು ಡೇನಿಯಲ್ ಫ್ರಾನ್ಸಿಸ್ ಎನ್ನುವ ಎಐ ಎಕ್ಸ್ಪರ್ಟ್ ತಿರಿಸ್ಕರಿಸಿದ್ದಾನೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾನೆ. ನಾಲ್ಕು ವರ್ಷಗಳಿಗೆ 1.2 ಬಿಲಿಯನ್ ಡಾಲರ್ (10,400 ಕೋಟಿ ರೂ) ಸಂಭಾವನೆ ನೀಡುವ ಬಹಳ ದೊಡ್ಡ ಆಫರ್ ಇದು. ಒಮ್ಮೆಲೇ ಬಿಲಿಯನೇರ್ ಆಗಬಹುದಾದ ಅವಕಾಶವನ್ನು ಈತ ಕೈಚೆಲ್ಲಿರುವುದು ಆನ್ಲೈನ್ನಲ್ಲಿ ಬೆರಗು ಮೂಡಿಸಿದೆ. ಸ್ನೇಹಿತರೆ, ನಾಲ್ಕು ವರ್ಷಗಳಿಗೆ 10,400 ಕೋಟಿ ರೂ ಸಂಬಳವನ್ನು ಆಫರ್ ಮಾಡಿದ್ದಾರೆ. ನಾನ್ಯಾವತ್ತೂ ಇಷ್ಟು ಮೊತ್ತವನ್ನು ಕಂಡಿದ್ದಿಲ್ಲ. … Continue reading ಬಿಲಿಯನೇರ್ ಆಗಬಹುದಾದ ಅವಕಾಶ ನಿರಾಕರಣೆ; ಬರೋಬ್ಬರಿ 10,000 ಕೋಟಿ ರೂ ಜಾಬ್ ಆಫರ್ ಬೇಡವೆಂದ ವ್ಯಕ್ತಿ
Copy and paste this URL into your WordPress site to embed
Copy and paste this code into your site to embed