ಧರ್ಮಸ್ಥಳದಿಂದಲೇ ತನಿಖೆ ಶುರು; SIT ಅಧಿಕಾರಿಗಳಿಗೆ ಫೈಲ್ ಹಸ್ತಾಂತರ,ಅನಾಮಿಕನನ್ನ ವಶಕ್ಕೆ ಪಡೆಯೋ ಸಾಧ್ಯತೆ

newsics.com ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದೆ. ಹಲವರಿಂದ ಸೂಕ್ತ ತನಿಖೆಗೆ ಒತ್ತಡ ಹೆಚ್ಚಿದ ಹಿನ್ನೆಲೆ ಸರ್ಕಾರ ಪ್ರಕರಣದ ಎಸ್ಐಟಿ ರಚಿಸಿದೆ. 4 ಐಪಿಎಸ್ ಅಧಿಕಾರಿಗಳನ್ನ ಒಳಗೊಂಡ ಎಸ್‌ಐಟಿ ತಂಡ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದು, ಇಂದಿನಿಂದಲೇ ಅಧಿಕೃತವಾಗಿ ಎಸ್ಐಟಿ ತನಿಖೆ ಶುರುವಾಗಲಿದೆ ಎನ್ನಲಾಗ್ತಿದೆ. ನೂರಾರು ಶವಗಳನ್ನ ಹೂತಿಡಲಾಗಿದೆ ಎನ್ನುವ ಆರೋಪದ ಪ್ರಕರಣವನ್ನ ಎಸ್ ಐ ಟಿ ಕೈಗೆತ್ತಿಕೊಂಡಿದೆ. ಅಧಿಕೃತವಾಗಿ ಧರ್ಮಸ್ಥಳ ಕೇಸ್ ಫೈಲ್ ಅನ್ನು SITಗೆ ಹ್ಯಾಂಡ್ ಓವರ್ ಮಾಡಲಾಗಿದೆ. … Continue reading ಧರ್ಮಸ್ಥಳದಿಂದಲೇ ತನಿಖೆ ಶುರು; SIT ಅಧಿಕಾರಿಗಳಿಗೆ ಫೈಲ್ ಹಸ್ತಾಂತರ,ಅನಾಮಿಕನನ್ನ ವಶಕ್ಕೆ ಪಡೆಯೋ ಸಾಧ್ಯತೆ