Bajaj Electric vehicle ಚೀನಾ ನಿರ್ಧಾರಕ್ಕೆ ಇವಿ ಇಂಡಸ್ಟ್ರಿ ಕಕ್ಕಾಬಿಕ್ಕಿ: ಆಗಸ್ಟ್‌ನಲ್ಲಿ ಬಜಾಜ್ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಸ್ಥಗಿತ ಸಾಧ್ಯತೆ

newsics.com ಈಗೇನಿದ್ದರೂ ಎಲೆಕ್ಟ್ರಿಕ್ ವಾಹನಗಳ ಭರಾಟೆ. ಬೇಡಿಕೆ ಇರುವಂತೆಯೇ ಅವುಗಳನ್ನು ತಯಾರಿಸುವ ಕಚ್ಚಾ ವಸ್ತುಗಳ ಕೊರತೆಯೂ ಹೆಚ್ಚಾಗುತ್ತಿದೆ. ಚೀನಾ ಪೂರೈಕೆ ಮಾಡುವ ಕಚ್ಚಾವಸ್ತುವೊಂದು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿರುವ ಕಂಪನಿಗಳನ್ನೇ ನಡುಗಿಸುತ್ತಿದೆ. ಈ ಕಚ್ಚಾವಸ್ತು ತೀವ್ರ ಕೊರತೆಯಿಂದಾಗಿ ಬಜಾಜ್ ಆಟೋ ತನ್ನ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನೇ ಸ್ಥಗಿತಗೊಳಿಸುವ ಹಂತ ತಲುಪಿದೆ. ವಿದ್ಯುತ್ ಮೋಟಾರ್‌ಗಳಿಗೆ ಬಹಳ ಮುಖ್ಯವಾಗಿ ಬೇಕಾದ ಕಚ್ಚಾವಸ್ತು ರೇರ್ ಅರ್ಥ್ ಎಲಿಮೆಂಟ್ ಈಗ ಚೀನಾದಿಂದ ಪೂರೈಕೆಯಾಗುತ್ತಿಲ್ಲ. ಎಲ್ಲ ಕಚ್ಚಾವಸ್ತು ರಫ್ತಿನ ಮೇಲೆ ಚೀನಾ ನಿರ್ಬಂಧ ಹೇರಿರುವುದೇ ಇದಕ್ಕೆ … Continue reading Bajaj Electric vehicle ಚೀನಾ ನಿರ್ಧಾರಕ್ಕೆ ಇವಿ ಇಂಡಸ್ಟ್ರಿ ಕಕ್ಕಾಬಿಕ್ಕಿ: ಆಗಸ್ಟ್‌ನಲ್ಲಿ ಬಜಾಜ್ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಸ್ಥಗಿತ ಸಾಧ್ಯತೆ