ಆನೆ ದಾಳಿಗೆ ಬಹುಕೋಟಿ ಕಂಪನಿ ಒಡೆಯ ಬಲಿ

newsics.com ದಕ್ಷಿಣ ಆಫ್ರಿಕಾ; ಗೋಂಡ್ವಾನ ಖಾಸಗಿ ಗೇಮ್ ರಿಸರ್ವ್‌ನ ಮಾಲೀಕನನ್ನು ಆನೆಯೊಂದು ತುಳಿದು ಸಾಯಿಸಿ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. 39 ವರ್ಷದ ಬಹುಕೋಟ್ಯಾಧಿಪತಿ ಫ್ರಾಂಕೋಯಿಸ್ ಕ್ರಿಶ್ಟಿಯಾನ್ ಕಾರ್ನಾಡಿ ಎಂಬುವವರು ತಮ್ಮದೇ ಗೇಮ್ ರಿಸರ್ವ್‌ನಲ್ಲಿ ಆನೆ ದಾಳಿಗೆ ಬಲಿಯಾಗಿದ್ದಾರೆ. ಪ್ರವಾಸಿಗರಿದ್ದ ಲಾಡ್ಜ್‌ಗಳ ಬಳಿಯಿಂದ ಆನೆಗಳನ್ನು ಬೇರೆಡೆ ಸಾಗುವುದಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾಗ ಆನೆಯೊಂದು ಕೋಪಗೊಂಡು ಈತನನ್ನು ತುಳಿದು ಸಾಯಿಸಿದೆ. ವರದಿಗಳ ಪ್ರಕಾರ ಫ್ರಾಂಕೋಯಿಸ್ ಅವರನ್ನು ನೆಲಕ್ಕೆ ಕೆಡವಿದ ಆನೆ ಬಳಿಕ ಹಲವು ಬರೀ ತುಳಿದು ಸಾಯಿಸಿ ಬಿಟ್ಟಿದೆ. ಫ್ರಾಂಕೋಯಿಸ್ … Continue reading ಆನೆ ದಾಳಿಗೆ ಬಹುಕೋಟಿ ಕಂಪನಿ ಒಡೆಯ ಬಲಿ