Thai attack on Cambodian military base ಕಾಂಬೋಡಿಯನ್ ಮಿಲಿಟರಿ‌ ನೆಲೆ ಮೇಲೆ ಥಾಯ್ ದಾಳಿ, 2 ಏರ್‌ಬೇಸ್ ಧ್ವಂಸ

newsics.com ಬ್ಯಾಂಕಾಕ್: ಥೈಲ್ಯಾಂಡ್ ಎರಡು ಕಾಂಬೋಡಿಯನ್ ಮಿಲಿಟರಿ ನೆಲೆಗಳ ಮೇಲೆ ವಾಯು ದಾಳಿ ನಡೆಸಿದೆ ಎಂದು ಥಾಯ್ ಸೇನೆ ಗುರುವಾರ ದೃಢಪಡಿಸಿದೆ. ಈ ದಾಳಿಗಳು ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಇತ್ತೀಚಿನ ಗಡಿಯಾಚೆಗಿನ ಹಗೆತನಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಥಾಯ್ ಮಿಲಿಟರಿ ಹೇಳಿದೆ. ದಾಳಿ ವೇಳೆಯ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಾಕು ನಾಯಿ ನೆಕ್ಕಿದ್ದಕ್ಕೆ ಮಹಿಳೆ ಸಾವು ಏರ್‌ಪೋರ್ಟ್‌ನ ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಜಿರಳೆ ಪತ್ತೆ, ಗ್ರಾಹಕರ ಆಕ್ರೋಶ! … Continue reading Thai attack on Cambodian military base ಕಾಂಬೋಡಿಯನ್ ಮಿಲಿಟರಿ‌ ನೆಲೆ ಮೇಲೆ ಥಾಯ್ ದಾಳಿ, 2 ಏರ್‌ಬೇಸ್ ಧ್ವಂಸ