newsics.com ನವದೆಹಲಿ: ಹಾಸಿಗೆ ಸುಖ ಸಿಗಲಿಲ್ಲವೆಂಬ ಕಾರಣ ಹಾಗೂ ಸೋದರಮಾವನ ಮೇಲಿನ ವ್ಯಾಮೋಹದಿಂದ ಮಹಿಳೆಯೊಬ್ಬಳು ತನ್ನ ಗಂಡನನ್ನೇ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. 25 ವರ್ಷದ ಫರ್ಜಾನಾ ಸೋದರಮಾವನ ಮೇಲಿನ ಆಸೆಗಾಗಿ ಗಂಡ ಶಾಹಿದ್ ಉರ್ಫ್ ಇರ್ಫಾನ್‌ನನ್ನು ಹತ್ಯೆಗೈದಿದ್ದಾಳೆ. ಗಂಡ ಹಾಸಿಗೆಯಲ್ಲಿ ತನಗೆ ತೃಪ್ತಿ ಕೊಡುತ್ತಿರಲಿಲ್ಲ. ಲೈಂಗಿಕ ವಿಚಾರದಲ್ಲಿ ಅತಿಯಾದ ನಿರಾಸಕ್ತಿ ಹೊಂದಿದ್ದ ಎಂದು ಫರ್ಜಾನಾ ಕೊ*ಲೆಗೆ ಕಾರಣವನ್ನು ನೀಡಿದ್ದಾಳೆ. ದೆಹಲಿಯ ನಿಹಾಲ್ ಬಿಹಾರ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದೈಹಿಕ ಸಂಬಂಧದಲ್ಲಿ ತೃಪ್ತಿ … Continue reading She couldn’t find happiness in bed! ಹಾಸಿಗೆ ಸುಖ ಸಿಗದ್ದಕ್ಕೆ ಗಂಡನ ಉಸಿರನ್ನೇ ನಿಲ್ಲಿಸಿಬಿಟ್ಟಳು! ಸೋದರಮಾವನ ಜತೆ ಪ್ರಣಯ…
Copy and paste this URL into your WordPress site to embed
Copy and paste this code into your site to embed