Jagdeep Dhankhar ಜಗದೀಪ್ ಧನಕರ್ ರಾಜೀನಾಮೆಗೆ ತೆರೆಮರೆಯಲ್ಲಿ ನಡೆದ ಈ ಘಟನೆಗಳೇ ಕಾರಣ: ಮೋದಿ ಸರ್ಕಾರ ಒತ್ತಡ ಹಾಕಿದ್ದೇಕೆ‌?

newsics.com ಅನಾರೋಗ್ಯದ ಕಾರಣಗಳನ್ನು ನೀಡಿ ಜಗದೀಪ್ ಧನಕರ್ ಅವರು ಸೋಮವಾರ (ಜುಲೈ 21) ಉಪರಾಷ್ಟ್ರಪತಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಘೋಷಿಸಿದ್ದು ದೇಶಾದ್ಯಂತ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದಕ್ಕೂ ಮೊದಲು, ರಾಜಕೀಯ ಚದುರಂಗ ಫಲಕದಲ್ಲಿ ತೆರೆಮರೆಯಲ್ಲಿ ನಡೆದ ಹಲವಾರು ನಡೆಗಳ ಧನಕರ್ ಅವರು ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂದು ಹೇಳಲಾಗುತ್ತಿದೆ. ಕೆಲ ದಿನಗಳಿಂದ ಯಾರೇ ಭೇಟಿ ಯಾಗಲು ಹೋದರು ಕೇಂದ್ರ ಸರ್ಕಾರದ ಬಗ್ಗೆ ಧನ್‌ಕರ್‌ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದರಂತೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ … Continue reading Jagdeep Dhankhar ಜಗದೀಪ್ ಧನಕರ್ ರಾಜೀನಾಮೆಗೆ ತೆರೆಮರೆಯಲ್ಲಿ ನಡೆದ ಈ ಘಟನೆಗಳೇ ಕಾರಣ: ಮೋದಿ ಸರ್ಕಾರ ಒತ್ತಡ ಹಾಕಿದ್ದೇಕೆ‌?