Married woman dies ‘ನಾನು ಬಿದ್ದರೆ ಹಿಡಿದುಕೊಳ್ಳುತ್ತೀಯಾ’ ಎಂದು ಕೇಳುತ್ತಲೇ ಬಿದ್ದು ಮೃತಪಟ್ಟ ವಿವಾಹಿತೆ!

newsics.com ಗುರುಗ್ರಾಮ್‌: ‘ನಾನು ಬಿದ್ದರೆ ಹಿಡಿದುಕೊಳ್ಳುತ್ತೀಯಾ’ ಎಂದು ಕೇಳುತ್ತಲೇ 22 ವರ್ಷದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದುಹಣ ಣ ತಮ್ಮ ಅಪಾರ್ಟ್‌ಮೆಂಟ್‌ನ ಟೆರೇಸ್‌ನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್‌ನ ಟೆರೇಸ್ ಗೋಡೆಯ ಮೇಲೆ ಕುಳಿತು ತನ್ನ ಗತಿಯನ್ನು ಹಿಡಿಯುತ್ತೀಯಾ?’ ಎಂದು ತಮಾಷೆಯಾಗಿ ಕೇಳಿದ್ದಾರೆ. ಆದರೆ, ದುರದೃಷ್ಟವಶಾತ್ ಸಮತೋಲನ ಕಳೆದುಕೊಂಡು ಬಿದ್ದಿದ್ದು, ಪತಿ ರಕ್ಷಿಸಲು ಯತ್ನಿಸಿದರೂ ಕೈಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ದುರುದ್ದೇಶ ಕಂಡುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಎರಡು ವರ್ಷದ ಹಿಂದಷ್ಟೇ ಮದುವೆಯಾಗಿದ್ದ … Continue reading Married woman dies ‘ನಾನು ಬಿದ್ದರೆ ಹಿಡಿದುಕೊಳ್ಳುತ್ತೀಯಾ’ ಎಂದು ಕೇಳುತ್ತಲೇ ಬಿದ್ದು ಮೃತಪಟ್ಟ ವಿವಾಹಿತೆ!