ವಿಶೇಷ ತಳಿಯ ದುಬಾರಿ ಕುದುರೆ ನೋಡಲು ಮುಗಿಬಿದ್ದ ಜನ

newsics.com ಚಿಕ್ಕಬಳ್ಳಾಪುರ: ಗುಜರಾತ್‌ನಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾರ್ವಾಡಿ ತಳಿಯ ದುಬಾರಿ ಕುದುರೆಯ ಆಗಮನವಾಗಿದೆ. ಈ ದುಬಾರಿ ಕುದುರಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ. ಮಾರ್ವಾಡಿ ಎಂಬ ಅಪರೂಪದ ಈ ತಳಿಯನ್ನು ಉದ್ಯಮಿ ಒಬ್ಬರು ಅತ್ಯಂತ ದುಬಾರಿ ಬೆಲೆಗೆ ಖರೀದಿಸಿದ್ದಾರೆ. ಈ‌ ಕುದುರೆಯನ್ನು ಬರೋಬ್ಬರಿ 1 ಕೋಟಿ 11 ಲಕ್ಷ ರೂ ಕೊಟ್ಟು ಖರೀದಿ ಮಾಡಲಾಗಿದೆ. ಕುದುರೆಯ ಮೈಕಟ್ಟು, ಎತ್ತರ, ನೋಟ ವೈಯಾರಕ್ಕೆ ಜನರು ಮನಸೋತಿದ್ದಾರೆ. ದುಬಾರಿ ಕುದುರೆ ತಮ್ಮೂರಿಗೆ ಬರ್ತಿದ್ದಂತೆ ರೆಡ್ ಕಾರ್ಪೆಟ್ ಹಾಕಿ, ಕೆಕ್ ಕತ್ತರಿಸಿ, ಪಟಾಕಿ … Continue reading ವಿಶೇಷ ತಳಿಯ ದುಬಾರಿ ಕುದುರೆ ನೋಡಲು ಮುಗಿಬಿದ್ದ ಜನ