ಹಾವುಗಳನ್ನು ಶಿವನಂತೆ ಕುತ್ತಿಗೆಯಲ್ಲಿ ಸುತ್ತಿಕೊಂಡು ಮೆರವಣಿಗೆ ಮಾಡ್ತಾರೆ ಇಲ್ಲಿನ ಜನರು – ವೈರಲ್ ವಿಡಿಯೋ ನೋಡಿ

newsics.com  ಬಿಹಾರದಲ್ಲಿ ನಾಗಪಂಚಮಿ ಹಬ್ಬ ನಡೆಯುತ್ತಿದ್ದು ಮಿಥಿಲಿಯಾ ಪ್ರಾಂತ್ಯದಲ್ಲಿ ಹಬ್ಬದ ಪ್ರಯುಕ್ತ ಜನರು ಹಾವುಗಳನ್ನು ಕೈಯಿಂದ ಹಿಡಿದು, ತಲೆ ಮೇಲೆ ಇಟ್ಟುಕೊಂಡು ಮೆರವಣಿಗೆ ಹೋಗುತ್ತಾರೆ. ಬೇಗುಸರಾಯ್, ಸಮಸ್ಟಿಪುರ, ಸಹಸ್ರಾ, ಮುಜಾಫರಪುರ, ಕಾಗಾರಿಯಾ ಜಿಲ್ಲೆಯಲ್ಲಿ ಈ ವಿಶೇಷ ನಾಗ ಪಂಚಮಿ ಹಬ್ಬ ಆಚರಿಸಲಾಗುತ್ತಿದೆ. ಸಮಸ್ಟಿಪುರದ ಸಿಂಘಿಯಾ ಘಾಟ್​​ನಲ್ಲಿ ನೂರಾರು ಮಂದಿ ಭಕ್ತರು ನಾಗರ ಪಂಚಮಿ ಹಬ್ಬದಲ್ಲಿ ಭಾಗಿಯಾಗಿದ್ದರು. ಧಾರ್ಮಿಕ ಸಂಪ್ರದಾಯದ ಭಾಗವಾಗಿ ಜೀವಂತ ಹಾವುಗಳನ್ನೇ ಹಿಡಿದುಕೊಂಡು ಧಾರ್ಮಿಕ ಆಚರಣೆ ಮಾಡಿದರು. ಸಿಂಘಿಯಾ ಬಜಾರ್​ನಲ್ಲಿರುವ ತಾಯಿ ಭಗವತಿ ದೇವಾಲಯದಿಂದ ವಾರ್ಷಿಕ … Continue reading ಹಾವುಗಳನ್ನು ಶಿವನಂತೆ ಕುತ್ತಿಗೆಯಲ್ಲಿ ಸುತ್ತಿಕೊಂಡು ಮೆರವಣಿಗೆ ಮಾಡ್ತಾರೆ ಇಲ್ಲಿನ ಜನರು – ವೈರಲ್ ವಿಡಿಯೋ ನೋಡಿ