5 ವರ್ಷದ ಮಗಳ ಹತ್ಯೆಗೈದು ಶವದ ಪಕ್ಕದಲ್ಲೇ ಪ್ರಿಯಕರನ ಜೊತೆ ಸೇರಿ ಹೆತ್ತತಾಯಿ ಮಾಡಿದ್ದೇನು?

newsics.com ಉತ್ತರ ಪ್ರದೇಶ; ಐದು ವರ್ಷದ ಮಗಳನ್ನು ಕೊಂದು ಆಕೆಯ ಶವದ ಪಕ್ಕದಲ್ಲೇ ಡ್ರಗ್ಸ್ ಸೇವಿಸಿ ಪ್ರಿಯಕರನ ಜೊತೆ ಹೆತ್ತತಾಯಿ ರಾಸಲೀಲೆ ನಡೆಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊಲೆ ಕೇಸಲ್ಲಿ ಗಂಡನನ್ನು ಸಿಲುಕಿ ಪ್ರಿಯಕರ ಜೊತೆ ಜೀವನ ನಡೆಸುವ ಉದ್ದೇಶದಿಂದ ತನ್ನ 5 ವರ್ಷದ ಮಗಳನ್ನೇ ಕೊಂದ ತಾಯಿ, ನಂತರ ಶವದ ಪಕ್ಕದಲ್ಲಿಯೇ ರಾತ್ರಿಯೀಡಿ ಇದ್ದು, ಪ್ರಿಯಕರ ಜೊತೆ ಇದ್ದು ಡ್ರಗ್ಸ್ ಸೇವಿಸಿ ಸೆಕ್ಸ್ ಮಾಡಿಕೊಂಡು ಸಮಯ ಕಳೆದಿದ್ದಾಳೆ. ಲಕ್ನೋದಲ್ಲಿ ಗಂಡ ಶಾರೂಖ್ ಜೊತೆ … Continue reading 5 ವರ್ಷದ ಮಗಳ ಹತ್ಯೆಗೈದು ಶವದ ಪಕ್ಕದಲ್ಲೇ ಪ್ರಿಯಕರನ ಜೊತೆ ಸೇರಿ ಹೆತ್ತತಾಯಿ ಮಾಡಿದ್ದೇನು?