Live in Partner‌ ಏನೋ ಕಚ್ಚಿದೆ ಅಂತ ಹೇಳಿ ಲಿವ್ ಇನ್ ಸಂಗಾತಿಯನ್ನು ಆಸ್ಪತ್ರೆಗೆ ಸೇರಿಸಿ ಪ್ರಿಯಕರ ಎಸ್ಕೇಪ್! ; ಯುವತಿ ಸಾವು

newsics.com ಭೋಪಾಲ್: ತನ್ನ ಲಿವ್ ಇನ್ ಗೆಳತಿಗೆ ಏನೋ ಕಚ್ಚಿದೆ ಎಂದು ಆಕೆಯನ್ನು ಹೊತ್ತುಕೊಂಡು ಬಂದ ಯುವಕ ಆಸ್ಪತ್ತೆಯೊಂದರ ಬಾಗಿಲ ಬಳಿ ಆಕೆಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ತನ್ನ ಲಿವ್ ಇನ್ ಸಂಗಾತಿಯನ್ನು ಆಸ್ಪತ್ರೆಗೆ ದಾಖಲಿಸಿದ ಪ್ರಿಯಕರ, ತಕ್ಷಣದಿಂದ ಅಲ್ಲಿಂದ ಪರಾರಿಯಾಗಿದ್ದಾನೆ. ಮೃತ ಮಹಿಳೆಯನ್ನು ಸೋನಿ ಎಂದು ಗುರುತಿಸಲಾಗಿದೆ. ಆಕೆಯನ್ನು ಗ್ವಾಲಿಯರ್ನ ಮುರಾರ್ನಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆತಂದು, ನಕಲಿ ಹೆಸರು ಮತ್ತು ವಿಳಾಸವನ್ನು ನೀಡಿ, ದಾಖಲು ಮಾಡಿಸಿ, ತಕ್ಷಣ ಪ್ರಿಯಕರ … Continue reading Live in Partner‌ ಏನೋ ಕಚ್ಚಿದೆ ಅಂತ ಹೇಳಿ ಲಿವ್ ಇನ್ ಸಂಗಾತಿಯನ್ನು ಆಸ್ಪತ್ರೆಗೆ ಸೇರಿಸಿ ಪ್ರಿಯಕರ ಎಸ್ಕೇಪ್! ; ಯುವತಿ ಸಾವು