ಲವ್ ಮ್ಯಾರೇಜ್ ಆಗಿ 22 ದಿನಕ್ಕೇ ಹಾರ್ಟ್‌ ಆಟ್ಯಾಕ್‌ಗೆ ಯುವಕ ಬಲಿ 

newsics.com ತುಮಕೂರು: ಹೃದಯಾಘಾತಕ್ಕೆ 23 ವರ್ಷದ ಯುವಕ ಬಲಿಯಾಗಿರುವ ಪ್ರಕರಣ ತುಮಕೂರಿನ ಗುಬ್ಬಿ ತಾಲೂಕಿನ ಹೊಸಕೆರೆ ಬಳಿಯ‌ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಿದ್ದೇಶ್ ಎಂಬ 23 ವರ್ಷದ ಯುವಕ ಕಳೆದ 22 ದಿನಗಳ ಹಿಂದಷ್ಟೇ ಪ್ರೇಮ ವಿವಾಹ ಆಗಿದ್ದನಂತೆ. ಚಿಕ್ಕನಾಯಕನಹಳ್ಳಿಯ ತನ್ನ ಅಕ್ಕನ ಮನೆಯಲ್ಲಿ ಊಟ‌ ಮಾಡಿ ಬರುವಾಗ ಈ ದುರಂತ ಸಂಭವಿಸಿದೆ. ದಿಢೀರ್ ಎದೆ ನೋವು ಕಾಣಿಸಿಕೊಂಡು ಕಿಲ್ಲರ್ ಹಾರ್ಟ್‌ ಅಟ್ಯಾಕ್‌ಗೆ ಬಲಿಯಾಗಿದ್ದಾನೆ. ಸಿದ್ದೇಶ್‌ ಗುಬ್ಬಿ ತಾಲೂಕಿನ ಹೊಸಕೆರೆ ಬಳಿಯ‌ ಅರೇಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ಕೇವಲ … Continue reading ಲವ್ ಮ್ಯಾರೇಜ್ ಆಗಿ 22 ದಿನಕ್ಕೇ ಹಾರ್ಟ್‌ ಆಟ್ಯಾಕ್‌ಗೆ ಯುವಕ ಬಲಿ