SC UPHOLDS LIFE TERM ಭಾವಿ ಪತಿ ಹತ್ಯೆ ಪ್ರಕರಣ; ಶುಭಾ ಸೇರಿ ನಾಲ್ವರು ಅಪರಾಧಿಗಳ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ

newsics.com ನವದೆಹಲಿ: 2003ರಲ್ಲಿ ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಬಿವಿ ಗಿರೀಶ್ ಹತ್ಯೆ ಪ್ರಕರಣದಲ್ಲಿ ಆತನೊಂದಿಗೆ ಮದುವೆ ನಿಶ್ಚಿತಗೊಂಡಿದ್ದ ಶುಭಾ ಮತ್ತು ಆಕೆಯ ಪ್ರಿಯಕರ ಸೇರಿದಂತೆ ನಾಲ್ವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ. ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠವು ಕರ್ನಾಟಕ ಹೈಕೋರ್ಟ್ ನೀಡಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಈ ನಾಲ್ವರು ಆರೋಪಿಗಳು ಅಪರಾಧಿಗಳಾಗಿ ಹುಟ್ಟಿಲ್ಲ. ಆದರೆ, ಅಪಾಯಕಾರಿಯಾದ ತಪ್ಪು ತೀರ್ಮಾನವೂ ಈ ಹೀನ ಕೃತ್ಯಕ್ಕೆ ಕಾರಣವಾಗಿದೆ … Continue reading SC UPHOLDS LIFE TERM ಭಾವಿ ಪತಿ ಹತ್ಯೆ ಪ್ರಕರಣ; ಶುಭಾ ಸೇರಿ ನಾಲ್ವರು ಅಪರಾಧಿಗಳ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ