ಚಲಿಸುವ ದೋಣಿ ಮೇಲೆ ಡಾನ್ಸ್: ವರ್ಲ್ಡ್ ಫೇಮಸ್ ಆದ ಪುಟ್ಟ ಬಾಲಕ
newsics.com ಇಂಡೋನೇಷ್ಯಾದ ರಯ್ಯನ್ ಅರ್ಕನ್ ಧಿಕಾ ಎಂಬ ಬಾಲಕ ದೋಣಿ ಸ್ಪರ್ಧೆಯ ವೇಳೆ ಬೋಟ್‌ನ ತುದಿಯಲ್ಲಿ ಮಾಡಿದ ಬ್ಯಾಲೆನ್ಸ್ ಡಾನ್ಸ್ ವೀಡಿಯೋ ಈಗ ವೈರಲ್ ಆಗಿದೆ. ಈ ಬೋಟ್ ಸ್ಪರ್ಧೆ ಸ್ಥಳೀಯ ಸಂಪ್ರದಾಯವಾಗಿದ್ದು, ಇದರಲ್ಲಿ ಅಂತಿಮವಾಗಿ ಗಮನಸೆಳೆದಿದ್ದು ರಯ್ಯನ್ ಡಾನ್ಸ್, 11 ವರ್ಷದ ರಯ್ಯನ್‌ನನ್ನು ಅಲ್ಲಿನ ಜನ ಪ್ರೀತಿಯಿಂದ ದಿ ರೀಪರ್ ಎಂದು ಕರೆಯುತ್ತಾರೆ. 5ನೇ ಕ್ಲಾಸ್ ವಿದ್ಯಾರ್ಥಿಯಾಗಿರುವ ಇಂಡೋನೇಷ್ಯಾದ ಗ್ರಾಮವೊಂದರ ರಾಯನ್ ಈ ಬೋಟ್ ರೇಸ್ ನಂತರ ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದ್ದು, ವಿಶ್ವದೆಲ್ಲೆಡೆಯ ಅನೇಕ ಸೆಲೆಬ್ರಿಟಿಗಳು … Continue reading ಚಲಿಸುವ ದೋಣಿ ಮೇಲೆ ಡಾನ್ಸ್: ವರ್ಲ್ಡ್ ಫೇಮಸ್ ಆದ ಪುಟ್ಟ ಬಾಲಕ
Copy and paste this URL into your WordPress site to embed
Copy and paste this code into your site to embed