Lifestyle ಮಹಿಳೆಯರು ಹೆಚ್ಚು ವಯಸ್ಸಾದವರಂತೆ ಕಾಣಲು ಕಾರಣವೇನು?
newsics.com ಮಹಿಳೆಯರು ತಮ್ಮ ಬ್ಯೂಟಿ ಬಗ್ಗೆ ಎಷ್ಟು ಕಾಳಜಿವಹಿಸಿದರೂ ಎಷ್ಟೇ ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸಿದರೂ ಕೆಲವರು ಮಹಿಳೆಯರು ವಯಸ್ಸಿಗೂ ಮೊದಲೇ ವಯಸ್ಸಾದವರಂತೆ ಕಾಣಲಾರಂಭಿಸುತ್ತಾರೆ. ಇದಕ್ಕೆ ಕಾರಣ ಅವರಿಗೆ ವಯಸ್ಸಲ್ಲ ಬದಲಾಗಿ ಅವರ ದಿನನಿತ್ಯದ ಕೆಲವು ಅಭ್ಯಾಸಗಳು. ಬದಲಾಗುತ್ತಿರುವ ಜೀವನಶೈಲಿ, ಒತ್ತಡದ ದಿನಚರಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೆ, ಕ್ರಮೇಣ ಚರ್ಮದ ಹೊಳಪನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ನಿರಂತರವಾಗಿ ಒತ್ತಡದಲ್ಲಿರುವುದು ಕೇವಲ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲ, ಮುಖದ ಮೇಲೂ ಸ್ಪಷ್ಟವಾಗಿ ಗೋಚರಿಸುತ್ತದೆ. … Continue reading Lifestyle ಮಹಿಳೆಯರು ಹೆಚ್ಚು ವಯಸ್ಸಾದವರಂತೆ ಕಾಣಲು ಕಾರಣವೇನು?
Copy and paste this URL into your WordPress site to embed
Copy and paste this code into your site to embed