Rolls-Royce ನಲ್ಲಿ ದೊಡ್ಡ ಮೊತ್ತದ ವೇತನ ಗಿಟ್ಟಿಸಿಕೊಂಡ ಕುಡ್ಲ ಹುಡುಗಿ
newsics.com ಬೆಂಗಳೂರು: ವಯಸ್ಸು ಕೇವಲ 20. ತನ್ನ ಇಷ್ಟದ ಕಂಪೆನಿಯಲ್ಲಿ ಇಂಟರ್ನ್ಶಿಪ್ ಮಾಡಬೇಕೆಂದು 8 ತಿಂಗಳು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ. ವಿಚಿತ್ರವೆಂದರೆ ಕೆಲವೇ ತಿಂಗಳುಗಳಲ್ಲಿ ಅದೇ ಕಂಪೆನಿಯಲ್ಲಿ ಉದ್ಯೋಗವೇ ಸಿಕ್ಕಿತು, ಹಾಗಾಗಿ ವ್ಯಾಸನಗರದ ಕೆ. ಎಸ್. ರಿತುಪರ್ಣ ಈಗ ಎಲ್ಲರ ಗಮನ ಸೆಳೆದಿದ್ದಾಳೆ. ಪ್ರಸ್ತುತ ಸಹ್ಯಾದ್ರಿ ಕಾಲೇಜಿನಲ್ಲಿ ಎಂಜಿನಿಯರಿಂಗ್ 6ನೇ ಸೆಮಿಸ್ಟರ್ ಓದುತ್ತಿರುವ ಈಕೆ, ಅಮೆರಿಕದ ರೋಲ್ಸ್ ರೋಯ್ಸ ಕಂಪೆನಿಯಲ್ಲಿ ಇಂಟರ್ನ್ಶಿಪ್ ಮಾಡಬೇಕೆಂದಿದ್ದಳು. ಅದು ಸಾಧ್ಯವಾಗದಿದದರೂ ಈಗ ಅದೇ ಕಂಪೆನಿಯಲ್ಲಿ ವಾರ್ಷಿಕ 72.3 ಲಕ್ಷ ರೂ. ವೇತನದ ಉದ್ಯೋಗ … Continue reading Rolls-Royce ನಲ್ಲಿ ದೊಡ್ಡ ಮೊತ್ತದ ವೇತನ ಗಿಟ್ಟಿಸಿಕೊಂಡ ಕುಡ್ಲ ಹುಡುಗಿ
Copy and paste this URL into your WordPress site to embed
Copy and paste this code into your site to embed