ಚೀನದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆಧಿಪತ್ಯ ಅಂತ್ಯ?: ಇದರಿಂದ ಭಾರತಕ್ಕೇನು ಪರಿಣಾಮ?
newsics.com ಜಗತ್ತಿನಲ್ಲಿ ಅಮೆರಿಕಕ್ಕೆ ಪ್ರತಿಯಾಗಿ ಮತ್ತೊಂದು ಜಾಗತಿಕ ಶಕ್ತಿಯಾಗಿ ಬೆಳೆಯುವ ಘೋಷಣೆಗಳನ್ನು ಮಾಡಿದ್ದ ಚೀನದಲ್ಲಿ ಈಗ ರಾಜಕೀಯ ಅಸ್ಥಿರತೆ ಶುರುವಾದಂತಿದೆ. 13 ವರ್ಷಗಳಿಂದ ಏಕಚಕ್ರಾಧಿಪತ್ಯ ನಡೆಸಿದ್ದ ಚೀನದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಚೀನವೊಂದು ಕಮ್ಯುನಿಸ್ಟ್ ರಾಷ್ಟ್ರವಾಗಿದ್ದು, ಇಲ್ಲಿ ಕೇವಲ ಒಂದು ಪಕ್ಷ ಮಾತ್ರ ಅಸ್ತಿತ್ವದಲ್ಲಿರುತ್ತದೆ. ಇಡೀ ದೇಶದ ಎಲ್ಲ ಚಟುವಟಿಕೆಗಳನ್ನು ಇದೊಂದೇ ಪಕ್ಷ ನಿರ್ಧರಿಸುತ್ತದೆ. ಹೀಗಾಗಿ ಇಲ್ಲಿ ಸರಕಾರದ ನೀತಿಗಳು ತಪ್ಪಾದಾಗ ಅದನ್ನು ಪ್ರಶ್ನೆ ಮಾಡಲು ಯಾರಿಗೂ ಅವಕಾಶವಿರುವುದಿಲ್ಲ. 1921ರಲ್ಲಿ ಸ್ಥಾಪನೆಯಾದ … Continue reading ಚೀನದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆಧಿಪತ್ಯ ಅಂತ್ಯ?: ಇದರಿಂದ ಭಾರತಕ್ಕೇನು ಪರಿಣಾಮ?
Copy and paste this URL into your WordPress site to embed
Copy and paste this code into your site to embed