Digital payment ಡಿಜಿಟಲ್ ಪೇಮೆಂಟ್ನಲ್ಲಿ ಭಾರತವೇ ನಂ.1

newsics.com ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ನ (ಯುಪಿಐ) ತ್ವರಿತ ಬೆಳವಣಿಗೆಯಿಂದಾಗಿ ಭಾರತದಲ್ಲಿ ಈಗ ಇತರ ದೇಶಗಳಿಗಿಂತ ಅತಿ ವೇಗವಾಗಿ ಡಿಜಿಟಲ್ ಹಣಪಾವತಿ ಸಾಧ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವರದಿ ತಿಳಿಸಿದೆ. ಯುಪಿಐ ಪರಿಣಾಮವಾಗಿ ಭಾರತದಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಂತಹ ಇತರ ಸಾಧನಗಳ ಬಳಕೆಯೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಮೊಬೈಲ್ ಫೋನ್ ಮೂಲಕವೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಹಿವಾಟು ನಡೆಸುತ್ತಿದ್ದಾರೆ ಎಂದು ಐಎಂಎಫ್ನ ‘ಗ್ರೋಯಿಂಗ್ ರಿಟೇಲ್ ಡಿಜಿಟಲ್ ಪೇಮೆಂಟ್ಸ್- ದಿ ವ್ಯಾಲ್ಯೂ ಆಫ್ ಇಂಟರ್ಆಪರೇಬಿಲಿಟಿ’ … Continue reading Digital payment ಡಿಜಿಟಲ್ ಪೇಮೆಂಟ್ನಲ್ಲಿ ಭಾರತವೇ ನಂ.1