Life style ಬೆಳಗ್ಗೆ ಎದ್ದ ತಕ್ಷಣ ಈ ರೀತಿ ಮಾಡಿ ಸಾಕು ಮುಖ ಪಳಪಳ ಹೊಳೆಯುತ್ತೆ

newsics.com ಎಲ್ಲರೂ ಚೆನ್ನಾಗಿ ಕಾಣ್ಬೇಕು ಅಂತ ಅಂದುಕೊಳ್ತಾರೆ. ಫೇಸ್ ಕ್ರೀಮ್, ಸೀರಮ್ ಹಚ್ಚ್ಕೊಳ್ತಾರೆ. ಆದ್ರೆ ಬೆಳಗ್ಗೆ ಎದ್ದ ತಕ್ಷಣ ಕೆಲವು ಕೆಲಸ ಮಾಡಿದ್ರೆ ಸಾಕು ಬೆಳಗ್ಗೆ ಎದ್ದ ತಕ್ಷಣ ಈ ರೀತಿ‌ ಮಾಡಿದ್ರೆ ಮುಖ ಹೊಳೆಯುತ್ತೆ. ಹೌದು,‌ಸೋಪು, ಫೇಸ್ ವಾಶ್ ಬಳಸಬೇಡಿ. ತಣ್ಣೀರು ಸಾಕು. ಹೀಗೆ ಮಾಡಿದ್ರೆ ಚರ್ಮದಲ್ಲಿರೋ ಕಲ್ಮಶಗಳು ಹೊರಗೆ ಹೋಗುತ್ತೆ. ಬೆಳಗ್ಗೆ ಆರೋಗ್ಯಕರ ಪಾನೀಯ ಸೇವಿಸಿ. ಜೀರಿಗೆ, ನಿಂಬೆ, ಜೇನುತುಪ್ಪ ಸೇರಿಸಿದ ನೀರು ಕುಡಿಯಬಹುದು. ಇಲ್ಲಾಂದ್ರೆ ತರಕಾರಿ ಜ್ಯೂಸ್, ಎಳನೀರು ಕುಡಿಯಿರಿ. ಬೆಳಗ್ಗೆ ಎದ್ದ … Continue reading Life style ಬೆಳಗ್ಗೆ ಎದ್ದ ತಕ್ಷಣ ಈ ರೀತಿ ಮಾಡಿ ಸಾಕು ಮುಖ ಪಳಪಳ ಹೊಳೆಯುತ್ತೆ