Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Life style ಬೆಳಗ್ಗೆ ಎದ್ದ ತಕ್ಷಣ ಈ ರೀತಿ ಮಾಡಿ ಸಾಕು ಮುಖ ಪಳಪಳ ಹೊಳೆಯುತ್ತೆ
ಆರೋಗ್ಯಲೈಫ್‌ಸ್ಟೈಲ್

Life style ಬೆಳಗ್ಗೆ ಎದ್ದ ತಕ್ಷಣ ಈ ರೀತಿ ಮಾಡಿ ಸಾಕು ಮುಖ ಪಳಪಳ ಹೊಳೆಯುತ್ತೆ

Share
1 Min Read
SHARE

newsics.com

ಎಲ್ಲರೂ ಚೆನ್ನಾಗಿ ಕಾಣ್ಬೇಕು ಅಂತ ಅಂದುಕೊಳ್ತಾರೆ. ಫೇಸ್ ಕ್ರೀಮ್, ಸೀರಮ್ ಹಚ್ಚ್ಕೊಳ್ತಾರೆ. ಆದ್ರೆ ಬೆಳಗ್ಗೆ ಎದ್ದ ತಕ್ಷಣ ಕೆಲವು ಕೆಲಸ ಮಾಡಿದ್ರೆ ಸಾಕು
ಬೆಳಗ್ಗೆ ಎದ್ದ ತಕ್ಷಣ ಈ ರೀತಿ‌ ಮಾಡಿದ್ರೆ ಮುಖ ಹೊಳೆಯುತ್ತೆ.
ಹೌದು,‌ಸೋಪು, ಫೇಸ್ ವಾಶ್ ಬಳಸಬೇಡಿ. ತಣ್ಣೀರು ಸಾಕು. ಹೀಗೆ ಮಾಡಿದ್ರೆ ಚರ್ಮದಲ್ಲಿರೋ ಕಲ್ಮಶಗಳು ಹೊರಗೆ ಹೋಗುತ್ತೆ.
ಬೆಳಗ್ಗೆ ಆರೋಗ್ಯಕರ ಪಾನೀಯ ಸೇವಿಸಿ. ಜೀರಿಗೆ, ನಿಂಬೆ, ಜೇನುತುಪ್ಪ ಸೇರಿಸಿದ ನೀರು ಕುಡಿಯಬಹುದು. ಇಲ್ಲಾಂದ್ರೆ ತರಕಾರಿ ಜ್ಯೂಸ್, ಎಳನೀರು ಕುಡಿಯಿರಿ.
ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯಿರಿ. ಹೀಗೆ ಮಾಡಿದ್ರೆ ಚರ್ಮ ತೇವವಾಗಿರುತ್ತದೆ. ಮೃದುವಾಗಿಯೂ ಇರುತ್ತದೆ. ನೀರು ಕುಡಿಯೋದನ್ನ ಮರೀಬೇಡಿ.

ಬೆಳಗ್ಗೆ ತಣ್ಣೀರಿನಿಂದ ಮುಖ ತೊಳೆದ ಮೇಲೆ ಕ್ರೀಮ್, ಮೇಕಪ್ ಹಚ್ಚಬೇಡಿ. ಒಂದು ಗಂಟೆ ಬಿಟ್ಟು ಹಚ್ಚಿ. ಹೀಗೆ ಮಾಡಿದ್ರೆ ಮುಖ ಹೊಳೆಯುತ್ತೆ. ಮೊಡವೆ, ಕಲೆಗಳು ಬರಲ್ಲ.

ಸರ್ಕಾರದ ಸುಪರ್ದಿಗೆ ಐತಿಹಾಸಿಕ ಗಾಳಿ ಆಂಜನೇಯ ದೇವಸ್ಥಾನ!

TAGGED:Do this as soon as you wake up in the morning and your face will glow.
Share This Article
Facebook Twitter Copy Link Print
Previous Article ಸರ್ಕಾರದ ಸುಪರ್ದಿಗೆ ಐತಿಹಾಸಿಕ ಗಾಳಿ ಆಂಜನೇಯ ದೇವಸ್ಥಾನ!
Next Article ವಡೋದರಾ ಸೇತುವೆ ಕುಸಿತ ದುರಂತ: ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ: 15 ಜನರು ಸಾವು

Popular Posts

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read

You Might Also Like

ಲೈಫ್‌ಸ್ಟೈಲ್ಆರೋಗ್ಯ

ಹೃದಯ ಸಂಬಂಧಿ ಕಾಯಿಲೆಗೆ ಮುಖ್ಯ ಕಾರಣವೇನು?; ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

1 Min Read
ಲೈಫ್‌ಸ್ಟೈಲ್

ಮನೆಯಲ್ಲಿ ಜರಿ ಹುಳು ಕಾಣಿಸಿಕೊಂಡರೆ ಏನಾಗುತ್ತೆ? ಜ್ಯೋತಿಷ್ಯ ಹೇಳುವುದೇನು?

2 Min Read
ಲೈಫ್‌ಸ್ಟೈಲ್

ಹೊಸದಾಗಿ ಮದ್ವೆಯಾದ ಮಹಿಳೆಯರು Googleನಲ್ಲಿ ಮೊದ್ಲು ಏನು ಹುಡುಕ್ತಾರೆ?

2 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?