ಗುರು ಪೂರ್ಣಿಮೆಯ ಮಹತ್ವವೇನು? ಆಚರಣೆ ಹೇಗೆ

newsics.com ಪ್ರತಿಯೊಬ್ಬರ ಬದುಕಿನಲ್ಲೂ ಸಾಕಷ್ಟು ಗುರುಗಳಿರುತ್ತಾರೆ. ಕೇವಲ ಅಕ್ಷರ ಕಲಿಸಿದವರಲ್ಲ, ಜೀವನ ಪಾಠ ಹೇಳಿಕೊಡುವ ಅಪ್ಪ, ಅಮ್ಮನಿಂದ ಹಿಡಿದು ಅಪರಿಚಿತರವರೆಗೆ ಏನೊಂದು ಒಳ್ಳೆಯದು ಕಲಿಸಿದವರೆಲ್ಲ ಗುರುವೇ. ಇಂಥ ಗುರುಗಳಿಗೆ ಧನ್ಯವಾದ ಹೇಳಲೊಂದು ವಿಶೇಷ ದಿನ ಗುರು ಪೂರ್ಣಿಮೆ. ಜುಲೈ 10 ರಂದು ಈ ವರ್ಷದ ಗುರು ಪೂರ್ಣಿಮಾವನ್ನು ಆಚರಿಸಲಾಗುವುದು. ವರ್ಷದಲ್ಲಿ ಹಲವು ಹುಣ್ಣಿಮೆಗಳು ಬರುವುದು. ಅವುಗಳಲ್ಲಿ ಕೆಲವು ಹುಣ್ಣಿಮೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಅದರಲ್ಲಿ ಒಂದು ಗುರು ಪೂರ್ಣಿಮಾ. ಈ ದಿನ ಗುರುಗಳಿಗೆ ವಿಶೇಷವಾದ ಮಹತ್ವವನ್ನು ನೀಡುವ … Continue reading ಗುರು ಪೂರ್ಣಿಮೆಯ ಮಹತ್ವವೇನು? ಆಚರಣೆ ಹೇಗೆ