Bharath bandh ಇಂದು ಭಾರತ್ ಬಂದ್: ಏನಿರತ್ತೆ, ಏನಿರಲ್ಲ? ಶಾಲಾ ಕಾಲೇಜಿಗೆ ರಜೇನಾ?

newsics.com ನವದೆಹಲಿ: ದೇಶಾದ್ಯಂತ ಬ್ಯಾಂಕಿಂಗ್, ವಿಮೆ, ಕಲ್ಲಿದ್ದಲು ಗಣಿಗಾರಿಕೆ, ಹೆದ್ದಾರಿಗಳು, ನಿರ್ಮಾಣ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವ 25 ಕೋಟಿಗೂ ಹೆಚ್ಚು ಉದ್ಯೋಗಿಗಳು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಹೂಡಿದ್ದು, ಇದರ ಭಾಗವಾಗಿ ಬುಧವಾರ (ಜು.9) ಭಾರತ್‌ ಬಂದ್‌ಗೆ ಕರೆ ನೀಡಲಾಗಿದೆ. ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ನೀತಿಗಳನ್ನು ವಿರೋಧಿಸಿ 10 ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಅವುಗಳ ಸಂಯೋಜಿತ ಘಟಕಗಳ ವೇದಿಕೆಯಿಂದ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಇಂದು … Continue reading Bharath bandh ಇಂದು ಭಾರತ್ ಬಂದ್: ಏನಿರತ್ತೆ, ಏನಿರಲ್ಲ? ಶಾಲಾ ಕಾಲೇಜಿಗೆ ರಜೇನಾ?