ಗುಡ್​ ಮಾರ್ನಿಂಗ್​​ ಅಮ್ಮ ಅಂದಿದ್ದವಳು ಸಂಜೆ ಇಲ್ಲ.!ಬೆಂಗಳೂರಿನ ನೇಹಾ ರಾವ್​ಗೆ ದಿಢೀರ್ ಏನಾಯ್ತು?

newsics.com ಓಡಿಶಾದಲ್ಲಿ ಕೆಲಸ ಮಾಡುತ್ತಿದ್ದ  ಬೆಂಗಳೂರಿನ ಹುಡುಗಿ ನಿಗೂಢವಾಗಿ   ಸಾವನ್ನಪ್ಪಿದ್ದಾಳೆ. ಬೆಂಗಳೂರಿನ ಹುಡುಗಿ ನೇಹಾ (23). ಅಪ್ಪ ಅಮ್ಮನಿಗೆ ಒಬ್ಬಳೇ ಒಬ್ಬಳು ಮಗಳು ನೇಹಾ.. ಇರೋ ಒಬ್ಬ ಮಗಳ ಮೇಲೆ ಪ್ರಾಣವನ್ನೆ ಇಟ್ಕೊಂಡಿದ್ರು. ಆದ್ರೀಗ ಈ ನೇಹಾ ಬದುಕು ದಾರುಣವಾಗಿ ಅಂತ್ಯ ಕಂಡಿದೆ. ನಿಗೂಢ ಸಾವಿನ ಸುತ್ತ ಅನುಮಾನಗಳ ಹುತ್ತವೇ ಬೆಳೆದಿದೆ. ಮಂಗಳವಾರ ಬೆಳಗ್ಗೆ ಕೂಡ ನೇಹಾ ತಾಯಿ ಜೊತೆ ಮಾತಾಡಿದ್ಳು. ನೇಹಾ ತಾಯಿ ಎಂಟು ಗಂಟೆಗೆ ಗುಡ್​ ಮಾರ್ನಿಂಗ್​ ಅಂತ ಮೆಸೇಜ್​ ಮಾಡಿದ್ರು.. ಆಮೇಲೆ ನೇಹಾ … Continue reading ಗುಡ್​ ಮಾರ್ನಿಂಗ್​​ ಅಮ್ಮ ಅಂದಿದ್ದವಳು ಸಂಜೆ ಇಲ್ಲ.!ಬೆಂಗಳೂರಿನ ನೇಹಾ ರಾವ್​ಗೆ ದಿಢೀರ್ ಏನಾಯ್ತು?