Viral Video ಮರಿಗೆ ಜನ್ಮ ನೀಡುತ್ತಿದ್ದ ಆನೆ.. 2 ಗಂಟೆ ಗೂಡ್ಸ್ ರೈಲು ಸಂಚಾರ ಸ್ಥಗಿತ – ವೈರಲ್ ವಿಡಿಯೋ ನೋಡಿ

newsics.com ಆನೆಯೊಂದು ಮರಿಗೆ ಜನ್ಮ ನೀಡುವುದನ್ನು ನೋಡಿದ ಚಾಲಕ 2 ಗಂಟೆ ಕಾಲ ರೈಲು ಅನ್ನು ನಿಲ್ಲಿಸಿದ ಘಟನೆ ಜಾರ್ಖಂಡ್ ರಾಜ್ಯದ ಹಜಾರಿಭಾಗ್ ರೈಲ್ವೇ ನಿಲ್ದಾಣ- ಬರಖಾಖಾನಾ ಮಧ್ಯೆ ಇರುವ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತಾಯಿ ಆನೆ ಮರಿಗೆ ಜನ್ಮ ನೀಡುವಾಗ ರೈಲ್ವೇ ಹಳಿಯ ಮೇಲೆ ಬಂದು ನಿಂತಿತ್ತು. ತಾಯಿ ಆನೆಗೆ ಯಾವುದೇ ತೊಂದರೆ ನೀಡಬಾರದು ಎಂದು ಮಧ್ಯರಾತ್ರಿ 3 ಗಂಟೆಯ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ರೈಲ್ವೇ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಕೆಲ … Continue reading Viral Video ಮರಿಗೆ ಜನ್ಮ ನೀಡುತ್ತಿದ್ದ ಆನೆ.. 2 ಗಂಟೆ ಗೂಡ್ಸ್ ರೈಲು ಸಂಚಾರ ಸ್ಥಗಿತ – ವೈರಲ್ ವಿಡಿಯೋ ನೋಡಿ